ಗೋಕಾಕ: ಮಳೆಗಾಗಿ ಪ್ರಾರ್ಥನೆ: ಗೋಕಾಕಿನಲ್ಲಿ ಕತ್ತೆಗಳ ಮದುವೆ
ಮಳೆಗಾಗಿ ಪ್ರಾರ್ಥನೆ: ಗೋಕಾಕಿನಲ್ಲಿ ಕತ್ತೆಗಳ ಮದುವೆ
ಗೋಕಾಕ ಜೂ 16 : ಮಳೆಯಾಗದೆ ಕಳೆದ ನಾಲ್ಕು ವರ್ಷಗಳಿಂದ ಭೀಕರ ಬರಗಾಲದಿಂದ ತತ್ತರಿಸಿದ ಗೋಕಾಕ ನಗರದ ಜನರು ಶುಕ್ರವಾರ ಮಳೆಗಾಗಿ ಪ್ರಾರ್ಥಿಸಿ ಶಾಸ್ತ್ರೋಸ್ತವಾಗಿ ಕತ್ತೆಗಳ ಮದುವೆ ಮಾಡಿಸಿದಾರೆ ಚನ್ನಾಗಿ ಮಳೆ ಬಂದು ಸುಖ, ಶಾಂತಿ , ಸಮೃದ್ದಿಯಾಗಿ ಜನರ ಜೀವನ ನೆಮ್ಮದಿಯಿಂದರಲಿ ಎಂದು ಬೇಡಿಕೊಂಡರು
ನಗರದ ಲಕ್ಷ್ಮೀ ಮಂದಿರದಲ್ಲಿ ಜರುಗಿದ ಮದುವೆಯಲ್ಲಿ ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು ನಂತರ ನಡೆದ ಕತ್ತೆಗಳ ಮೆರವಣಿಗೆ ನಗರದ ಪ್ರಮುಖ ಬಿದಿಗಳಲ್ಲಿ ಸಂಚರಿಸಿತು .