ಬೆಳಗಾವಿ:ಬೆಳಗಾವಿಯಲ್ಲಿ ಟ್ರಾಫೀಕ್ ಮ್ಯಾನೇಜಮೆಂಟ್ ಕೇಂದ್ರ ಉದ್ಘಾಟಣೆ
ಬೆಳಗಾವಿಯಲ್ಲಿ ಟ್ರಾಫೀಕ್ ಮ್ಯಾನೇಜಮೆಂಟ್ ಕೇಂದ್ರ ಉದ್ಘಾಟಣೆ
ಬೆಳಗಾವಿ ಜೂ 23: ಬೆಲ್ ಟ್ರಾಕ್ ಯೋಜನೆಯಡಿಯಲ್ಲಿ ಬೆಳಗಾವಿ ನಗರದ ಪ್ರಮುಖ ವೃತ್ತ ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಸಿಸಿಟಿವ್ಹಿ ಕ್ಯಾಮೇರಾಗಳನ್ನು ಅಳವಡಿಸಿದ್ದು ಸದರಿ ಕ್ಯಾಮೇರಾಗಳ ನಿರ್ವಹಣೆ ಮಾಡುವ ಟ್ರಾಫೀಕ ಮ್ಯಾನೇಜಮೆಂಟ್ ಕೇಂದ್ರವನ್ನು ಇಂದು ಪೊಲೀಸ್ ಮಹಾನಿರ್ದೇಶಕರಾದ ಮಾನ್ಯ ಶ್ರೀ. ರೂಪಕುಮಾರ್ ದತ್ತಾ ಐಪಿಎಸ್ ರವರು ಸಂಚಾರಿ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಉದ್ಘಾಟಿಸಿರುತ್ತಾರೆ.