RNI NO. KARKAN/2006/27779|Thursday, December 12, 2024
You are here: Home » breaking news » ಹುಕ್ಕೇರಿ:ಕುಡಿಯಲು ನೀರು ತರಲು ಹೋಗಿದ್ದ ತಾಯಿ ಮಗಳು ಇಬ್ಬರು ಆಯತಪ್ಪಿ ಬಾವಿಗೆ ಬಿದ್ದು ಸಾವು

ಹುಕ್ಕೇರಿ:ಕುಡಿಯಲು ನೀರು ತರಲು ಹೋಗಿದ್ದ ತಾಯಿ ಮಗಳು ಇಬ್ಬರು ಆಯತಪ್ಪಿ ಬಾವಿಗೆ ಬಿದ್ದು ಸಾವು 

ಕುಡಿಯಲು ನೀರು ತರಲು ಹೋಗಿದ್ದ ತಾಯಿ ಮಗಳು ಇಬ್ಬರು ಆಯತಪ್ಪಿ ಬಾವಿಗೆ ಬಿದ್ದು ಸಾವು

ಹುಕ್ಕೇರಿ ನ 27 : ಬಾವಿಗೆ ಕುಡಿಯಲು ನೀರು ತರಲು ಹೋಗಿದ್ಧ ತಾಯಿ ಮತ್ತು ಮಗಳು ಆಯತಪ್ಪಿ ಬಿದ್ಧು ಸಾವನ್ನಪ್ಪಿದ್ದ ಘಟನೆ ಹುಕ್ಕೇರಿ ತಾಲೂಕಿನ ಕಮತನೂರ ಗ್ರಾಮದಲ್ಲಿ ನಡೆದಿದೆ
ಭಾರತಿ ಮನೋಹರ ಕಮತೆ (45) ಹಾಗೂ ಶ್ರೀದೇವಿ( 21) ಮೃತರು. ಕುಡಿಯುವ ನೀರು ತರಲು ತಾಯಿ- ಮಗಳು ಇಬ್ಬರು ಬಾವಿಗೆ ಹೋಗಿದ್ದರು. ಈ ವೇಳೆ ಮಗಳು ಬಾವಿಗೆ ಆಯತಪ್ಪಿ ಬಿದ್ದಿದ್ದಾಳೆ. ಮಗಳನ್ನು ರಕ್ಷಿಸಲು ಹೋಗಿ ತಾಯಿ ಕೂಡ ಬಾವಿಯಲ್ಲಿ ಮುಳುಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. 

ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts: