ಘಟಪ್ರಭಾ:ಕೊಳವೆ ಬಾವಿ ಕೊರೆಸುವ ಕಾರ್ಯಕ್ಕೆ ಗ್ರಾ.ಪಂ ಅಧ್ಯಕ್ಷ ಎಸ್.ಐ.ಬೆಣವಾಡಿ ಚಾಲನೆ
ಕೊಳವೆ ಬಾವಿ ಕೊರೆಸುವ ಕಾರ್ಯಕ್ಕೆ ಗ್ರಾ.ಪಂ ಅಧ್ಯಕ್ಷ ಎಸ್.ಐ.ಬೆಣವಾಡಿ ಚಾಲನೆ
ಘಟಪ್ರಭಾ ಜ 2 : ಧುಪದಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವ ನಗರದಲ್ಲಿ 2017-18 ನೇ ಸಾಲಿನ 14 ನೇ ಹಣಕಾಸು ಯೋಜನೆಯ ಅಡಿಯಲ್ಲಿ ಕೊಳವೆ ಬಾವಿ ಕೊರೆಸುವ ಕಾರ್ಯಕ್ಕೆ ಬುಧವಾರದಂದು ಗ್ರಾ.ಪಂ ಅಧ್ಯಕ್ಷ ಎಸ್.ಐ.ಬೆಣವಾಡಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಡಿ.ಎಂ.ದಳವಾಯಿ, ತಾ.ಪಂ ಸದಸ್ಯರಾದ ಲಗಮಣ್ಣಾ ನಾಗನ್ನವರ, ಗ್ರಾ.ಪಂ ಸದಸ್ಯರಾದ ವಿನಯ ಜಾಧವ, ಬಾಹುಬಲಿ ಕಡಹಟ್ಟಿ, ರಾಜಶೇಖರ ರಜಪೂತ, ರಜೀಯಾ ಕಡಲಗಿ, ಸುವರ್ಣಾ ಮುತ್ತೆಪ್ಪಗೋಳ, ರೇಖಾ ಗಾಡಿವ್ವಡರ, ಕಲ್ಲಪ್ಪಾ ಸನದಿ, ಕಲ್ಲೋಳಿ ಗಾಡಿವ್ವಡರ, ಆನಂದ ದೇವರಾಷಿ, ಗ್ರಾಮ ಹಿರಿಯರಾದ ಮಾಹಬೂಬ ಕಡಲಗಿ, ಪರುಶರಾಮ ಗಾಡಿವ್ವಡರ, ಜೈಪಾಲ ಪಾಟೀಲ, ಶಿಡ್ಡೇಪ್ಪಾ ತಳಗೇರಿ, ಶಿವಲಿಂಗ ಪಾಟೀಲ ಸೇರಿದಂತೆ ಅನೇರು ಇದ್ದರು.