RNI NO. KARKAN/2006/27779|Thursday, December 12, 2024
You are here: Home » breaking news » ಮೂಡಲಗಿ:ಸುಣಧೋಳಿಯಲ್ಲಿ ಫೆ 2 ರಂದು ‘ಜಾನಪದ ಸಾಂಸ್ಕøತಿಕ ಕಲಾ ಸಂಭ್ರಮ’

ಮೂಡಲಗಿ:ಸುಣಧೋಳಿಯಲ್ಲಿ ಫೆ 2 ರಂದು ‘ಜಾನಪದ ಸಾಂಸ್ಕøತಿಕ ಕಲಾ ಸಂಭ್ರಮ’ 

ಸುಣಧೋಳಿಯಲ್ಲಿ ಫೆ 2 ರಂದು ‘ಜಾನಪದ ಸಾಂಸ್ಕøತಿಕ ಕಲಾ ಸಂಭ್ರಮ’

ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ  ಫೆ 1 : – ಮೂಡಲಗಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಶ್ರೀಗುರು ಅವಧೂತ ಅಜ್ಜ ಮಹಾರಾಜ ಸಂಗೀತ ಬಳಗ ಸುಣಧೋಳಿ ಇವರ ಸಹಯೋಗದಲ್ಲಿ ದಿ-02-02-2019 ಶನಿವಾರ ಸಾಯಂಕಾಲ 5-00 ಗಂಟೆಗೆ ಸುಣಧೋಳಿ ಸಾರ್ವಜನಿಕ ರಂಗ ವೇದಿಕೆಯಲ್ಲಿ ‘ಜಾನಪದ ಸಾಂಸ್ಕøತಿಕ ಕಲಾ ಸಂಭ್ರಮ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸ್ಥಳಿಯ ಶ್ರೀ ಜಡಿಸಿದ್ಧೇಶರ ಮಠದ ಶ್ರೀ.ಮ.ನಿ.ಪ್ರ. ಶಿವಾನಂದಮಹಾಸ್ವಾಮಿಗಳು, ಸಾನಿಧ್ಯವನ್ನು ಶ್ರೀ ಸೊಗಲಮಠದ ಶ್ರೀ ಚಿದಾನಂದ ಅವಧೂತ ಮಹಾರಾಜರು, ಅಧ್ಯಕ್ಷತೆಯನ್ನು ಮೂಡಲಗಿ ತಾಲೂಕಾ ಕ.ಸಾ.ಪ ಅಧ್ಯಕ್ಷ ಶ್ರೀ ಸಿದ್ರಾಮ ದ್ಯಾಗಾನಟ್ಟಿಯವರು ಮತ್ತು ಮುಖ್ಯ ಅಥಿತಿಯಾಗಿ ಸಾಹಿತಿ ಡಾ. ಮಹಾದೇವ ಜಿಡ್ಡಿಮನಿ ಭಾಗವಹಿಸುವರೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts: