ಘಟಪ್ರಭಾ:ಡಾ. ಬಾಬು ಜಗಜಿವನರಾಮ ಅವರ 112 ನೇ ಜಯಂತಿ ಆಚರಣೆ
ಡಾ. ಬಾಬು ಜಗಜಿವನರಾಮ ಅವರ 112 ನೇ ಜಯಂತಿ ಆಚರಣೆ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಏ 5 :
ಸ್ಥಳೀಯ ಸಮತಾ ಸೈನಿಕ ದಳ ತಾಲೂಕಾ ಕಾರ್ಯಾಲಯದಲ್ಲಿ ಡಾ. ಬಾಬು ಜಗಜಿವನರಾಮ ಅವರ 112 ನೇ ಜಯಂತಿಯನ್ನು ಶುಕ್ರವಾರ ರಂದು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಸುಧೀರ ಜೋಡಟ್ಟಿ, ಎಸ್.ಎಸ್.ಡಿ ತಾಲೂಕಾ ಅಧ್ಯಕ್ಷ ಅರ್ಜುನ ಗಂಡವ್ವಗೋಳ, ಶಂಕರ ಸಣ್ಣಕ್ಕಿ, ವಿರಭದ್ರ ಗಂಡವ್ವಗೋಳ, ಕಾಡೇಶ ಕೇಳಗೇರಿ, ರಘು ಚಿಂಚಲಿ, ರಿಯಾಜ ಮುಲ್ಲಾ, ಮುತ್ತು ಜೋಡಟ್ಟಿ, ಶೇಟ್ಟೇಪ್ಪಾ ಹರಿಜನ, ಸಿದ್ದು ಜೋಡಟ್ಟಿ ಸೇರಿದಂತೆ ಅನೇಕರು ಇದ್ದರು.