RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಟಿಇಎಸ್ ಪ್ರೌಢಶಾಲೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ ಜಂಯತಿ ಆಚರಣೆ

ಗೋಕಾಕ:ಟಿಇಎಸ್ ಪ್ರೌಢಶಾಲೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ ಜಂಯತಿ ಆಚರಣೆ 

ಟಿಇಎಸ್ ಪ್ರೌಢಶಾಲೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ ಜಂಯತಿ ಆಚರಣೆ

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಏ 14 :

 

ತಾಲೂಕಿನ ಮೇಲ್ಮನಹಟ್ಟಿ ಗ್ರಾಮದ ಟಿಇಎಸ್ ಪ್ರೌಢಶಾಲೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ ಅವರ 128 ನೇ ಜಯಂತಿಯನ್ನು ರವಿವಾರದಂದು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಚೇರಮನ್ ಮಾಜಿ ಶಾಸಕ ಎಂ.ಎಲ್ .ಮುತ್ತೆನ್ನವರ , ಫ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೆ.ಬಿ.ಕುರಬೇಟ , ಕೆ.ಜಿ.ಕುರಬೇಟ , ಬಿ.ಜಿ.ಬಾನೆ , ಬಿ.ಎಸ್.ಮಾಟ , ಎಸ್.ಎಲ್.ಪಂಚಗಾವಿ , ಎ.ಎಸ್.ಕರಗುಪ್ಪಿ , ಯೂ.ಬಿ.ಮುತ್ತನಾಳ , ಸೇರಿದಂತೆ ಅನೇಕರು ಇದ್ದರು

Related posts: