ಬೆಳಗಾವಿ:ಆಸ್ತಿ ವಿವಾದ ಅಣ್ಣನಿಂದಲೇ ತಮ್ಮಂದಿರ ಕೊಲೆ : ಬೆಳಗಾವಿಯಲೊಂದು ಅಮಾನವಿಯ ಘಟನೆ
ಆಸ್ತಿ ವಿವಾದ ಅಣ್ಣನಿಂದಲೇ ತಮ್ಮಂದಿರ ಕೊಲೆ : ಬೆಳಗಾವಿಯಲೊಂದು ಅಮಾನವಿಯ ಘಟನೆ
ಬೆಳಗಾವಿ ಜು 11: ಆಸ್ತಿ ವಿವಾದ ಹಿನ್ನೆಲೆಯಲ್ಲಿ ಸ್ವಂತ ಅಣ್ಣನೆ ತಮ್ಮ ತಮ್ಮಂದಿರಿಬ್ಬರನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಬೆಳಗಾವಿಯಲ್ಲಿ ನಡೆದಿದೆ ರಸೂಲ ಮುಲ್ಲಾ ಕೊಲೆಮಾಡಿದ ವ್ಯಕ್ತಿ ಎಂದು ತಿಳಿದು ಬಂದಿದೆ
ಈತ ತನ್ನ ಇಬ್ಬರು ತಮ್ಮಂದಿರಾದ ಮಹಮ್ಮದ್ ಮುಲ್ಲಾ(40) ಮತ್ತು ಗೌಸ್ ಮುಲ್ಲಾ(35) ಅವರನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಬೆಳಗಾವಿಯ ಅಲಾರವಾಡ ಕ್ರಾಸ್ ಮತ್ತು ಗಾಂಧಿ ನಗರ ಬ್ರಿಡ್ಜ್ ಬಳಿ ಇಬ್ಬರನ್ನು ಪ್ರತ್ಯೇಕವಾಗಿ ಕೊಲೆ ಮಾಡಲಾಗಿದೆ.
ಘಟನೆಯಲ್ಲಿ ಆರೋಪಿ ರಸೂಲ್ ಮುಲ್ಲಾ ಕೂಡ ಗಾಯಗೊಂಡಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.