ಬೆಳಗಾವಿ:ಡೆತ್ ನೋಟ ಬರೆಡಿಟ್ಟು ನರ್ಸ್ ಆತ್ಮಹತ್ಯೆ : ಬೆಳಗಾವಿಯಲ್ಲಿ ಘಟನೆ
ಡೆತ್ ನೋಟ ಬರೆಡಿಟ್ಟು ನರ್ಸ್ ಆತ್ಮಹತ್ಯೆ : ಬೆಳಗಾವಿಯಲ್ಲಿ ಘಟನೆ
ಬೆಳಗಾವಿ ಜು 12: ಡೆತ್ ನೋಟ್ ಬರೆಡಿಟ್ಟು ನರ್ಸ್ಒರ್ವಳು ನೇಣಿಗೆ ಶರಣಾದ ಘಟನೆ ಬೆಳಗಾವಿ ಶ್ರೀನಗರದಲ್ಲಿ ನಡೆದಿದೆ
ಇಲ್ಲಿಯ ಬೀಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ ರಾಜಶ್ರೀ ಕೇಸರಗೊಪ್ಪ (36) ಎಂಬುವರು ಆತ್ಮಹತ್ಯೆಗೆ ಶರಣಾಗಿರುವ ನರ್ಸ್ ಎಂದು ಗುರುತಿಸಲಾಗಿದೆ
ಆತ್ಮಹತ್ಯೆಗೂ ಮುನ್ನ ತಮ್ಮ ಸಾವಿಗೆ ತಾವೇ ಕಾರಣವೆಂದು ಡೆತ್ ನೋಟ್ ಬರೆದಿಟ್ಟು ಫ್ಯಾನಿಗೆ ನೇಣು ಹಾಖಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೃತ ರಾಜಶ್ರೀಗೆ ವಿವಾಹವಾಗಿದ್ದು 7 ವರ್ಷದ ಹೆಣ್ಣು ಮಗುವಿದೆ. ಸ್ಥಳಕ್ಕೆ ಮಾಳಮಾರುತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ