RNI NO. KARKAN/2006/27779|Thursday, December 12, 2024
You are here: Home » breaking news » ಮೂಡಲಗಿ:ಮೂಡಲಗಿಯಲ್ಲಿ ಡಾ.ಉಮರಾಣಿಯವರ ಗಂಗಾ ಆಸ್ಪತ್ರೆ ಲೋಕಾರ್ಪಣೆ

ಮೂಡಲಗಿ:ಮೂಡಲಗಿಯಲ್ಲಿ ಡಾ.ಉಮರಾಣಿಯವರ ಗಂಗಾ ಆಸ್ಪತ್ರೆ ಲೋಕಾರ್ಪಣೆ 


ಮೂಡಲಗಿಯಲ್ಲಿ ಡಾ.ಉಮರಾಣಿಯವರ ಗಂಗಾ ಆಸ್ಪತ್ರೆ ಲೋಕಾರ್ಪಣೆ

 
ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಜೂ 30 :

 

 
ಮೂಡಲಗಿ ಪಟ್ಟಣದಲ್ಲಿ ರವಿವಾರಂದು ಗೋಕಾಕಿನ ಸುಪ್ರಸಿದ್ದ ಡಾ.ಉಮರಾಣಿ ಸಹೋದರರ ಎಲವು ಕಿಲುಗಳ ಸುಸಜ್ಜಿತವಾದ ಆಸ್ಪತ್ರೆಯನ್ನು ಮೂಡಲಗಿಯ ದಿವ್ಯ ಸಾನಿದ್ಯವನ್ನು ಶ್ರೀಪಾದಬೋಧ ಮಹಾಸ್ವಾಮಿಗಳು ಲೋಕಾರ್ಪಣೆ ಗೋಳಿಸಿದರು . ದಿವ್ಯ ಸಾನ್ನಿಧ್ಯವನ್ನು ಅರಭಾವಿ ದುರದುಂಡೇಶ್ವರ ಮಠದ ಸಿದ್ಧಲಿಂಗ ಮಹಾಸ್ವಾಮಿಗಳು ವಹಿಸಿದ್ದರು

ಈ ಸಂದರ್ಭದಲ್ಲಿ ಶಂಕರ ಉಮರಾಣಿ , ಡಾ.ಗಂಗಾಧರ ಉಮರಾಣಿ , ವೈಶಾಲಿ ಉಮರಾಣಿ , ಡಾ. ಪ್ರವಿಣ ಕೊಪ್ಪದ ಇದ್ದರು

Related posts: