RNI NO. KARKAN/2006/27779|Tuesday, March 4, 2025
You are here: Home » breaking news » ಬೆಳಗಾವಿ:ವಾಹನ ಪಲ್ಟಿ 24 ಜನರಿಗೆ ಗಾಯ : ಬೆಳಗಾವಿಯ ಕಾಕತಿಯಲ್ಲಿ ಘಟನೆ

ಬೆಳಗಾವಿ:ವಾಹನ ಪಲ್ಟಿ 24 ಜನರಿಗೆ ಗಾಯ : ಬೆಳಗಾವಿಯ ಕಾಕತಿಯಲ್ಲಿ ಘಟನೆ 

ವಾಹನ ಪಲ್ಟಿ 24 ಜನರಿಗೆ ಗಾಯ : ಬೆಳಗಾವಿಯ ಕಾಕತಿಯಲ್ಲಿ ಘಟನೆ

 

ಕಾಕತಿ ಜು 14: ವಾಹನ ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಉರುಳಿ ಪರಿಣಾಮ ಸುಮಾರು 24 ಜನ ಪ್ರಯಾಣಿಕರು ಗಾಯಗೊಂಡ ಘಟನೆ ಬೆಳಗಾವಿಯ ಕಾಕತಿ ಹೆದ್ದಾರಿಯಲ್ಲಿ ನಡೆದಿದೆ

ಬುಧವಾರ ಸಂಜೆ ಬೆಳಗಾವಿಯಿಂದ ಕೋಣ್ಣೂರಿಗೆ ಹೋರಟ್ಟಿದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ

ಅಪಘಾತದಲ್ಲಿ ಆಪ್ರೀನ ಮುಲ್ಲಾ , ಆಯಾನ ಮುಲ್ಲಾ , ಶಬೀರಲಿ ಮುಲ್ಲಾ , ಮಾಸಾಬಿ ನಾಯಿಕ , ಶೌಕತ ಮುಲ್ಲಾ , ಇಸ್ಮಾಯಿಲ್ ನಾಯಿಕ , ಆಶೀಫಾ ನಾಯಿಕ , ಅಬ್ದುಲ್ ನಾಯಿಕ , ಇಮ್ರಾನ ಮುಲ್ಲಾ, ಅಜಿಯಾನ ಮುಲ್ಲಾ , ಸೇರಿದಂತೆ ಸುಮಾರು 24 ಜನರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ನಗರದ ಲೇಕವ್ಯೂ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related posts: