ಗೋಕಾಕ:ಪ್ರವಾಹದ ಸೆಳೆತಕ್ಕೆ ಗೋಕಾಕಿನ ಎರೆಡು ಸೇತುವೆಗಳು ಮುಳುಗಡೆ
ಪ್ರವಾಹ ಹಿನ್ನೆಲೆಯಲ್ಲಿ ಮುಳುಗಡೆ ಗೊಂಡಿರುವ ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಲೋಳಸೂರ ಸೇತುವೆ
ಪ್ರವಾಹದ ಸೆಳೆತಕ್ಕೆ ಗೋಕಾಕಿನ ಎರೆಡು ಸೇತುವೆಗಳು ಮುಳುಗಡೆ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 6 :
ನಗರದ ಹೊರ ವಲಯದಲ್ಲಿರುವ ಮಾರ್ಕಂಡೇ ನದಿ ಮೇಲಿನ (ಚಿಕ್ಕೋಳ್ಳಿ) ಹಾಗೂ ಘಟಪ್ರಭಾ ನದಿ ಮೇಲಿನ ಲೋಳಸೂರ ಸೇತುವೆ ಹಾಗೂ ಅಂಕಲಗಿ ಹತ್ತಿರದ ಬಳ್ಳಾರಿ ಹಳ್ಳದ ಸೇತುವೆ, ಚಿಗಡೊಳ್ಳಿ-ನಲ್ಲಾನಟ್ಟಿ, ಉದಗಟ್ಟಿ ವಡೇರಹಟ್ಟಿ, ಸುಣಧೋಳಿ-ಮೂಡಲಗಿ, ಢವಳೇಶ್ವರ-ಮಹಾಲಿಂಗಪೂರ ಸೇತುವೆಗಳು ಮುಳುಗಡೆಯಾಗಿದ್ದು ದಂಡಿನ ಮಾರ್ಗದ ಮೂಲಕ ನಗರಕ್ಕೆ ರಸ್ತೆ ಸಂಚಾರ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಬಂದ ಆಗಿರುತ್ತದೆ.