ಗೋಕಾಕ:ಪ್ರವಾಹ ಹಿನ್ನೆಲೆ : ಹೆಸ್ಕಾಂ ಸಹಾಯವಾಣಿ ಪ್ರಾರಂಭ
ಪ್ರವಾಹ ಹಿನ್ನೆಲೆ : ಹೆಸ್ಕಾಂ ಸಹಾಯವಾಣಿ ಪ್ರಾರಂಭ
ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಅ 9 :
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಗ್ರಾಹಕರು ವಿದ್ಯುತ್ ಇಲಾಖೆಗೆ ಸಂಭಂದಿಸಿದಂತೆ ದೂರು ಹಾಗೂ ಸಮಸ್ಯೆಗಳು ಇದ್ದರೆ ಕೂಡಲೇ ಗೋಕಾಕ ನಗರದ ಸಹಾಯವಾಣಿ 08332-225128, ಮೂಡಲಗಿ ನಗರದ ಸಹಾಯವಾಣಿ 08334-251282, ಘಟಪ್ರಭಾ ಉಪವಿಭಾಗದ ಸಹಾಯವಾಣಿ 08332-286240 ಕರೆ ಮಾಡಬಹುದಾಗಿದೆ ಎಂದು ಹೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ ಘಟಪ್ರಭಾದ ಕಾರ್ಯ ನಿರ್ವಾಹಕ ಅಭಿಯಂತರ ಕೆ.ಬಿ.ಸಣ್ಣಕ್ಕಿ ಅವರ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.