RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಮತ್ತೆ ಜಾನುವಾರಗಳ ರಕ್ಷಣೆಗೆ ಅದೇ ಜಾಗಕ್ಕೆ ತೆರಳಿದ ಸಾಹಸಿ ಯುವಕ

ಗೋಕಾಕ:ಮತ್ತೆ ಜಾನುವಾರಗಳ ರಕ್ಷಣೆಗೆ ಅದೇ ಜಾಗಕ್ಕೆ ತೆರಳಿದ ಸಾಹಸಿ ಯುವಕ 

ಮತ್ತೆ ಜಾನುವಾರಗಳ ರಕ್ಷಣೆಗೆ ಅದೇ ಜಾಗಕ್ಕೆ ತೆರಳಿದ ಸಾಹಸಿ ಯುವಕ

 

 

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 10 :

 

 

   ಮೊನ್ನೆಯಷ್ಟೇ ಪ್ರವಾಹದಲ್ಲಿ ಸಿಲುಕಿ ಐದು ದಿನಗಳ ಕಾಲ ಯೋಗಿಕೋಳ್ಳ ರಸ್ತೆಯಲ್ಲಿರುವ ಹೆಜ್ಜೆಗಾರ ಅವರ ಹೊಲದ ಪಕ್ಕದಲ್ಲಿರುವ ಮರದ ಮೇಲೆರಿ ಜೀವ – ಮರಣದ ನಡುವೆ ಹೋರಾಟ ನಡೆಸಿದ ಯುವಕ ನಂತರ ಜೀವದ ಹಂಗು ತೊರೆದು ಸ್ವತಹ ತಾನೆ ಈಜಿ ದಡ ಸೇರಿದ್ದ ಮಾಧವಾನಂದ ಉರ್ಪ ನಂದು ದೊಡಮನಿ (23) ಎರೆಡು ದಿನಗಳ ಕಾಲ ಚಿಕ್ಸಿತೆ ನಂತರ ಮತ್ತೆ ಜಾನುವಾರಗಳ ರಕ್ಷಣೆಗಾಗಿ ಇಂದು ಅದೇ ಹೊಲಕ್ಕೆ ತೆರಳಿ ಅವುಗಳ ರಕ್ಷಣೆಗೆ ಮುಂದಾಗಿದ್ದಾನೆ

Related posts: