RNI NO. KARKAN/2006/27779|Tuesday, December 24, 2024
You are here: Home » breaking news » ಖಾನಾಪುರ:ಬಸ್-ಕಂಟೆನರ್ ಮುಖಾಮುಖಿ ಡಿಕ್ಕಿ ಚಾಲಕ ಸಾವು: ಖಾನಾಪುರಿನ ಸಾವರಗಾಳಿ ಸಮೀಪ ಘಟನೆ

ಖಾನಾಪುರ:ಬಸ್-ಕಂಟೆನರ್ ಮುಖಾಮುಖಿ ಡಿಕ್ಕಿ ಚಾಲಕ ಸಾವು: ಖಾನಾಪುರಿನ ಸಾವರಗಾಳಿ ಸಮೀಪ ಘಟನೆ 

ಬಸ್-ಕಂಟೆನರ್ ಮುಖಾಮುಖಿ ಡಿಕ್ಕಿ ಚಾಲಕ ಸಾವು: ಖಾನಾಪುರಿನ ಸಾವರಗಾಳಿ ಸಮೀಪ ಘಟನೆ

ಖಾನಾಪುರ ಜು 18 : ತಾಲೂಕಿನ ಸಾವರಗಾಳಿ ಗ್ರಾಮದ ಹತ್ತಿರ ಬಸ್ ಮತ್ತು ಕಂಟೆನರ್ ನಡುವೆ ಮುಖಾಮುಖಿ ಡಿಕ್ಕಿಯಿಂದ ಭೀಕರ ಅಪಘಾತ ಮಂಗಳವಾರ ಸಂಜೆಹೊತ್ತಿಗೆ ಸಂಭವಿಸಿದೆ. ಸ್ಥಳದಲ್ಲೆ ಕಂಟೆನರ ಚಾಲಕ ಮೃತಪಟ್ಟಿದ್ದು, ಬಸ ಚಾಲಕನಿಗೆ ಗಂಭಿರ ಗಾಯವಾಗಿದೆ.

ಕಂಟೆನರ್ ಚಾಲಕನ ನಿರ್ಲಕ್ಷತನದಿಂದ ಈ ಅಪಘಾತ ಸಂಭವಿಸಲು ಕಾರಣ ಎಂದು ಬಸ್ ಅಲ್ಲಿದ್ದ ಪ್ರಯಾಣಿಕರು ಹೇಳುತ್ತಿದ್ದಾರೆ. ಅದೃಷ್ಟಾವತ ಬಸ್ ಅಲ್ಲಿದ್ದ ಪ್ರಾಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಮಾಹಿತಿ ತಿಳಿದುಬಂದಿದೆ. ಸುದ್ದಿ ತಿಳಿದ ತಕ್ಷಣ ನಂದಗಡ ಹಾಗೂ ಖಾನಾಪುರ ಪೋಲಿಸ್ ಠಾಣೆಯ ಸಿಬ್ಬಂಧಿ ಸ್ಥಳಕ್ಕಾಗಮಿಸಿ ಪರೀಶಿಲನೆ ನಡೆಸಿದ್ದಾರೆ. ಈ ಕುರಿತು ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts: