ಗೋಕಾಕ:ಅಜರ್ ಗ್ರುಫ್ ಅವರಿಂದ ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ವಿತರಣೆ
ಅಜರ್ ಗ್ರುಫ್ ಅವರಿಂದ ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ವಿತರಣೆ
ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಸೆ.4 :
ಇಲ್ಲಿಯ ಅಜರ್ ಗ್ರುಫ್ ಗೆಳೆಯರ ಬಳಗದವತಿಂದ ನೆರೆ ಸಂತ್ರಸ್ತರಿಗೆ ಅಗತ್ಯ ದಿನ ಬಳಕೆಯ ವಸ್ತುಗಳನ್ನು ವಿತರಿಸಲಾಯಿತು
ಬುಧವಾರದಂದು ನಗರದ ಕುಂಬಾರ ಓಣಿ ,ಕಿಲ್ಲಾ ,ಉಪ್ಪಾರ ಓಣಿ ,ಹಾಳಬಾಗ ಓಣಿ ಸೇರಿದಂತೆ ಅನೇಕ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರ ಮನೆಗಳಿಗೆ ತೆರಳಿ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು
ಈ ಸಂದರ್ಭದಲ್ಲಿ ಅಜರ್ ಮುಜಾವರ , ಹಾಜಿಅಲ್ಲಿ ಡಾಂಗೆ,ಮೊಸಿನ ಗುಡೆನ್ನವರ ,ಅಮೀರ ಗುಡವಾಲೆ,ಸಿಕಂದರ ತರಾಸಗರ,ಅಜರ ಸನದಿ,ಇಮ್ರಾನ ಡಾಂಗೆ,ಸಮೀರ ನಾಯಿಕವಾಡಿ ಸದಾಕಲ್ಲಿ ಮಕಾನದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು