RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಯುವಕನೋರ್ವನಿಗೆ ಚೂರಿ ಇರಿತ : ಗೋಕಾಕದಲ್ಲಿ ಘಟನೆ

ಗೋಕಾಕ:ಯುವಕನೋರ್ವನಿಗೆ ಚೂರಿ ಇರಿತ : ಗೋಕಾಕದಲ್ಲಿ ಘಟನೆ 

ಯುವಕನೋರ್ವನಿಗೆ ಚೂರಿ ಇರಿತ : ಗೋಕಾಕದಲ್ಲಿ ಘಟನೆ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 1 :

 
ಯುವಕನೋರ್ವನಿಗೆ ಚೂರಿ ಇರಿತ ಮಾಡಿದ ಘಟನೆ ನಗರದ ವಾಲ್ಮೀಕಿ ವೃತ್ತದಲ್ಲಿ ಸೋಮವಾರ ರಾತ್ರಿ ನಡೆದಿದೆ
ತೌಕಿರ ಮೈನೊದ್ದೀನ ಚೌಗಲಾ (20) ಚೂರಿ ಇರತಕ್ಕೆ ಒಳಗಾದ ಯುವಕನಾಗಿದ್ದು , ಈ ಘಟನೆಗೆ ಹಳೆ ದ್ವೇಷ ಕಾರಣವೆಂದು ಹೇಳಲಾಗುತ್ತಿದ್ದೆ . ಗಾಯಾಳುವನ್ನು ಚಿಕ್ಸಿತೆಗೆ ನಗರದ ಖಾಸಗಿ ಆಸ್ವತ್ರೆಯಲ್ಲಿ ದಾಖಲಿಸಲಾಗಿದೆ.
ಚೂರಿ ಇರಿದ ಆರೋಪಿ ಮಹೇಶ ಬಡ್ಡೆಪ್ಪಗೋಳ ಫರಾರಿಯಾಗಿದ್ದಾನೆ ಈ ಕುರಿತು ಪೊಲೀಸ ತನಿಖೆ ಕೈಗೊಂಡಿದ್ದಾರೆ
ಘಟನೆ ಕುರಿತು ಗೋಕಾಕ ಶಹರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts: