RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ದಿವಂಗತ ಮಹ್ಮದ ರಫೀ ಅವರ ಗೀತೆಗಳು ಅವಿಸ್ಮರಣೀಯವಾಗಿವೆ : ಹಿರಿಯ ಪತ್ರಕರ್ತ ಮುನ್ನಾ ಬಾಗವಾನ

ಗೋಕಾಕ:ದಿವಂಗತ ಮಹ್ಮದ ರಫೀ ಅವರ ಗೀತೆಗಳು ಅವಿಸ್ಮರಣೀಯವಾಗಿವೆ : ಹಿರಿಯ ಪತ್ರಕರ್ತ ಮುನ್ನಾ ಬಾಗವಾನ 

ದಿವಂಗತ ಮಹ್ಮದ ರಫೀ ಅವರ ಗೀತೆಗಳು ಅವಿಸ್ಮರಣೀಯವಾಗಿವೆ : ಹಿರಿಯ ಪತ್ರಕರ್ತ ಮುನ್ನಾ ಬಾಗವಾನ 
ಗೋಕಾಕ ಅ 1: ದಿವಗಂತ ರಫೀ ಅವರ ಗೀತೆಗಳನ್ನು ಹಾಡುವುದರ  ಮೂಲಕ ರಫೀ ಅವರನ್ನು  ಅವಿಸ್ಮರಣೀಯವಾಗಿಸಿದ್ದಾರೆ ಎಂದು  ಹಿರಿಯ ಪತ್ರಕರ್ತ ಮುನ್ನಾ ಭಾಗವಾನ ಹೇಳಿದರು 
ಅವರು ನಗರದ ಚಿತ್ರಾ ಚಿತ್ರ ಮಂದಿರದಲ್ಲಿ ದಿವಂಗತ  ಮಹ್ಮಮದ ರಫೀ ಅವರ ಪುನ್ಯಸ್ಮರಣೆ ನಿಮಿತ್ಯವಾಗಿ ಸೋಮವಾರ ದಂದು ಏರ್ಪಡಿಸಲಾಗಿದ ರಫೀ ಕೆ ರಂಗ ರಿಯಾಜ ಕೆ ಸಂಗ ಕಾರ್ಯಕ್ರರಮದಲ್ಲಿ ಭಾಗವಹಿಸಿ ಮಾತನಾಡಿದರು 
ಜಗತ್ತು ಕಂಡ ಅತ್ಯಂತ ಶ್ರೇಷ್ಠ ಬಾಲಿವುಡ್ ಗಾಯಕ ದಿವಂಗತ ಮಹ್ಮಮ ರಫೀ ಅವರು ನಮ್ಮನ್ನು ಅಗಲಿ 
ಮೂರು ದಶಕ ಗತಿಸಿದರು  ಇಂದಿಗೂ ವಿಶ್ವದಲ್ಲಿ ದಿನದ ಇಪ್ಪನಾಲ್ಕು ಘಂಟೆ ಅವರ ಹಾಡಿನ ಸ್ಮರಣೆ ನಡೆಯುತ್ತಿದೆ ಅತಂಹ ಮಹಾನ ಗಾಯಕನನ್ನು ಸ್ಮರೀಸುವ ಕಾರ್ಯ  ಬೆಳಗಾವಿಯ ಮಹ್ಮದ ರಫೀ ಎಂದೇ ಗುರುತಿಸಲ್ಪಡುವ ರಿಯಾಜ ಚೌಗಲಾ ಅವರು ಕಳೆದ ಮೂರು ವರ್ಷಗಳಿಂದ ಮುಂದು ವರೆಸಿಕೊಂಡು ಹೊಗುತ್ತಿರುವುದು ಶ್ಲಾಘನೀಯ 
ಮುಂಬರುವ ದಿನಗಳಲ್ಲಿ ಕರದಂಟಿನ ನಾಡಿನ ಜೂನಿಯರ್ ಮಹ್ಮದ ರಪೀ ರಿಯಾಜ ಚೌಗಲಾ ಅವರು  ಮುಂಬೈ ಬಾಲಿವುಡನಲ್ಲಿ ತಮ್ಮ ಛಾಪು ಮೂಡಿಸುವುದು ನಿಚ್ಚಿತ  ಹಾಗಾಗಿ ಕಲಾಭಿಮಾನಿಗಳು ಅವರನ್ನು ಪ್ರೋತ್ಸಹಿಸುವುದರ ಜೋತೆಗೆ ಅವರಲ್ಲಿ ಆತ್ಮ ಸೈರ್ಥ ಮೂಡಿಸಿದ್ದೆ ಆದ್ಧಲಿ ಇನ್ನೋಬ್ಬ ಮಹ್ಮದ ರಫೀಯನ್ನು ಈ ದೇಶದಲ್ಲಿ ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಮಾರ್ಡನ ಮೇಲೋಡಿ ತಂಡದ ಪರವಾಗಿ ದೇಶ ವಿದೇಶಗಳಲ್ಲಿ ಮೂಗಿನಿಂದ ಶಹೇನಾಹಿ ನೂಡಿಸಿ ಲಿಂಬ್ಕಾ ಪ್ರಶಸ್ತಿಗೆ ಭಾಜಿನರಾದ ಜಿ.ಕೆ ಕಾಡೇಶಕುಮಾರ ಅವರಿಗೆ ಲೈಫ್ ಟೈಮ್ ಅಚ್ಚೂಮೆಂಟ ಆರ್ವಾಡ ನೀಡಿ ಗೌವರವಿಸಲಾಯಿತು
ಇದೇ ಸಂದರ್ಭದಲ್ಲಿ ರಿಯಾಜ ಚೌಗಲಾ ಅವರ “ಆ ಝರಾ ” ಎಂಬ ಹೋಸ ಅಲ್ಬಂನ್ನು ಬಿಡುಗಡೆಗೋಳಿಸಲಾಯಿತ್ತು 
ವೇದಿಕೆ ಮೇಲೆ ಹಿರಿಯ ಪತ್ರಕರ್ತ ದಿಲೀಪ ಮಜಲೀಕರ , ಅಥಣಿಯ ಉಪ ತಹಶೀಲ್ದಾರ್ , ಗೋಕಾಕ ಉಪ ತಹಶೀಲ್ದಾರ್ ಕುರ್ಲಕಣಿ ,   ರಿಯಾಜ ಚೌಗಲಾ , ಡಾ. ರಮೇಶ ಪಟ್ಟಗುಂಡಿ ಸೇರಿದಂತೆ ಸಾವಿರಕ್ಕೂ ಹೆಚ್ಚು ಕಲಾಭಿಮಾನಿಗಳು ಭಾಗವಹಿಸಿ ದಿವಂಗತ ಮಹ್ಮದ ರಫೀ ಅವರ ಗೀತೆಗಳನ್ನು ಆಲಿಸಿದರು 

Related posts: