ಗೋಕಾಕ:ಉಪ ಚುನಾವಣೆ : ಮತ ಚಲಾವಣೆ ಮಾಡಿದ ಶಾಸಕ ಸತೀಶ ಜಾರಕಿಹೊಳಿ
ಉಪ ಚುನಾವಣೆ : ಮತ ಚಲಾವಣೆ ಮಾಡಿದ ಶಾಸಕ ಸತೀಶ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 5 :
ಬೆಳಗ್ಗೆ 7 ಗಂಟೆಯಿಂದಲೇ ಉಪ ಚುನಾವಣೆ ಮತದಾನ ಪ್ರಕ್ರೀಯೆ ಪ್ರಾರಂಬಗೊಂಡಿದ್ದು,, ಮತದಾರರು ಬೆಳಗ್ಗಿನಿಂದಲೇ ಮತದಾನ ಕೇಂದ್ರಗಳಿಗೆ ಬಂದು ಸರತಿ ಸಾಲಿನಲ್ಲಿ ನಿಂತು ತಮ್ಮ ಮತದಾನ ಹಕ್ಕು ಚಲಾಯಿಸಿದರು
ಗೋಕಾಕ ಕ್ಷೇತ್ರದಲ್ಲಿ ತಮ್ಮ ಮತ ಹೊಂದಿರುವ ಯಮಕನಮರಡಿ ಶಾಸಕ , ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ಸಾಯಂಕಾಲ ನಗರದ ಜಿಆರಬಿಸಿ ಕಾಲೋನಿ ಯ ಮತಗಟ್ಟೆ ಸಂಖ್ಯೆ 162ರಲ್ಲಿ ಸತೀಶ್ ಜಾರಕಿಹೊಳಿ ಮತದಾನ ಮಾಡಿದರು.