RNI NO. KARKAN/2006/27779|Wednesday, December 4, 2024
You are here: Home » breaking news » ಬೆಳಗಾವಿ:6 ನೇ ಸುತ್ತು ಮುಕ್ತಾಯಕ್ಕೆ 11295 ಮತಗಳ ಮುನ್ನಡೆ ಸಾಧಿಸಿದ ಬಿಗ್ ಬ್ರದರ್ ರಮೇಶ , ಕಾಗವಾಡದಲ್ಲಿ ಶ್ರೀಮಚ ಮುನ್ನಡೆ

ಬೆಳಗಾವಿ:6 ನೇ ಸುತ್ತು ಮುಕ್ತಾಯಕ್ಕೆ 11295 ಮತಗಳ ಮುನ್ನಡೆ ಸಾಧಿಸಿದ ಬಿಗ್ ಬ್ರದರ್ ರಮೇಶ , ಕಾಗವಾಡದಲ್ಲಿ ಶ್ರೀಮಚ ಮುನ್ನಡೆ 

6 ನೇ ಸುತ್ತು ಮುಕ್ತಾಯಕ್ಕೆ 11295 ಮತಗಳ ಮುನ್ನಡೆ ಸಾಧಿಸಿದ ಬಿಗ್ ಬ್ರದರ್ ರಮೇಶ , ಕಾಗವಾಡದಲ್ಲಿ ಶ್ರೀಮಚ ಮುನ್ನಡೆ

 
ನಮ್ಮ ಬೆಳೆಗಾವಿ ಇ – ವಾರ್ತೆ , ಬೆಳಗಾವಿ ಡಿ 9 :

 
ಗೋಕಾಕ ಮತಕ್ಷೇತ್ರದ ಮತ ಎಣಿಕೆ ಕಾರ್ಯ ಭರದಿಂದ ಸಾಗಿದ್ದು 5 ಸುತ್ತಿನ ಮತ ಎಣಿಕೆ ಕಾರ್ಯ ಮುಕ್ತಾಯ ಗೊಂಡಿದ್ದು ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು 27008 ಮತಗಳನ್ನು ಪಡೆದು 11295 ಮತಗಳ ಅಂತರ ಕಾಯ್ದುಕೊಂಡಿದ್ದಾರೆ . ಕಾಂಗ್ರೆಸ್ ನ ಲಖನ್ ಜಾರಕಿಹೊಳಿ ಅವರು 15713 ಮತಗಳನ್ನು ಪಡೆದು ಕೊಂಡಿದ್ದಾರೆ.

ಕಾಗವಾಡ ಬಿಜೆಪಿಯ ಅಭ್ಯರ್ಥಿ ಶ್ರೀಮಂತ ಪಾಟೀಲ 37854 ಮತಗಳನ್ನು ಪಡೆದುಕೊಂಡು 10213 ಮತಗಳ ಮುನ್ನಡೆಯನ್ನು ಸಾಧಿಸಿದ್ದಾರೆ . ಕಾಂಗ್ರೆಸ್ ನ ರಾಜು ಕಾಗೆ 27641 ಮತಗಳು ಬಂದಿವೆ . ಕಾಗವಾಡದ 8 ನೇ ಸುತ್ತಿನ ಮತ ಎಣಿಕೆ ಮುಕ್ತಾಯ ವಾಗಿದೆ

Related posts: