ಗೋಕಾಕ:ಬಸ್ಸ ಪಲ್ಟಿ ಹಲವು ಜನರಿಗೆ ಗಂಭೀರ ಗಾಯ : ಗೋಕಾಕ ಸಮಿಪ ಘಟನೆ
ಬಸ್ಸ ಪಲ್ಟಿ ಹಲವು ಜನರಿಗೆ ಗಂಭೀರ ಗಾಯ : ಗೋಕಾಕ ಸಮಿಪ ಘಟನೆ
ನಮ್ಮ ಬೆಳೆಗಾವಿ ಇ – ವಾರ್ತೆ , ಗೋಕಾಕ ಡಿ 25 :
ಬಸ್ಸ ಒಂದು ಪಲ್ಟಿಯಾದ ಪರಿಣಾಮ ಹಲವು ಪ್ರಯಾಣಿಕರಿಗೆ ಗಂಭೀರವಾಗಿ ಗಾಯವಾದ ಘಟನೆ ಜರುಗಿದೆ
ಕೋಣ್ಣೂರ ರೋಡ ದಿಂದ ಗೋಕಾಕಕ್ಕೆ ಬರುತ್ತಿದ್ದ ಕೆ.ಎಸ್. ಆರ್ ಟಿ ಸಿ ಬಸ್ಸ ಸಂಖ್ಯೆ ಕೆಎ 25 ಎಫ್ 3231ಚಾಲಕನ ನಿಯಂತ್ರಣ ತಪ್ಪಿ ಗೋಕಾಕ ಫಾಲ್ಸ ಸಮಿಪ ವಿರುವ ಜೋಡ ಪಡ್ಡಿ ಹತ್ತಿರ ಪಲ್ಟಿಯಾಗಿದ ಪರಿಣಾಮ ಪ್ರಮಾಣಿಕರಿಗೆ ಗಂಭೀರ ಗಾಯವಿಗಿದ್ದು ,ಗಾಯಾಳುಗಳನ್ನು ನಗರದ ಸರಕಾರ ಆಸ್ವತ್ರೆಯಲ್ಲಿ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ
ಗೋಕಾಕ ನಗರ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ಕೈಗೊಂಡಿದ್ದಾರೆ