RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಹುಟ್ಟು ಹಬ್ಬದ ನಿಮಿತ್ಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಗೋಕಾಕ:ಹುಟ್ಟು ಹಬ್ಬದ ನಿಮಿತ್ಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ 

ಹುಟ್ಟು ಹಬ್ಬದ ನಿಮಿತ್ಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಗೋಕಾಕ ಅ 4: ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಡಾ|| ರಾಜೇಂದ್ರ ಸಣ್ಣಕ್ಕಿ ಅವರು 58ನೇ ಹುಟ್ಟು ಹಬ್ಬದ ನಿಮಿತ್ಯವಾಗಿ ಸಂಗೋಳ್ಳಿ ರಾಯಣ್ಣ ಯುವ ಘರ್ಜನೆ ತಾಲೂಕಾ ಘಟಕದ ವತಿಯಿಂದ ಗುರುವಾರದಂದು ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿರುವ ಕಿವುಡ ಮತ್ತು ಮೂಗ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ನಾರಾಯಣ ಕಡ್ಯಾಗೋಳ, ಸಂತೋಷ ಕಮತಿ, ಅನಿಲ ತುರಾಯಿದಾರ, ಭೀಮು ಮಂಗಿ, ಲಖನ ದಳವಾಯಿ, ಮಲ್ಲಿಕ ಕರ್ಲೆಪ್ಪಗೋಳ, ರಘು ನೇಗಿನಾಳ, ಶಿವು ಮುತ್ತೇಪ್ಪಗೋಳ, ರಾಯಪ್ಪ ದ್ಯಾಗಾನಟ್ಟಿ ಸೇರಿದಂತೆ ಹಲವರು ಇದ್ದರು

Related posts: