RNI NO. KARKAN/2006/27779|Saturday, December 14, 2024
You are here: Home » breaking news » ಘಟಪ್ರಭಾ:ಘಟಪ್ರಭಾದಲ್ಲಿ ಭೀಮಾ ಕೂರೆಗಾಂವ ವಿಜಯೋತ್ಸವ ಆಚರಣೆ

ಘಟಪ್ರಭಾ:ಘಟಪ್ರಭಾದಲ್ಲಿ ಭೀಮಾ ಕೂರೆಗಾಂವ ವಿಜಯೋತ್ಸವ ಆಚರಣೆ 

ಘಟಪ್ರಭಾದಲ್ಲಿ ಭೀಮಾ ಕೂರೆಗಾಂವ ವಿಜಯೋತ್ಸವ ಆಚರಣೆ

 

ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಜ 2 :

 

ಸ್ಥಳೀಯ ಮೃತ್ಯುಂಜಯ ವೃತ್ತದಲ್ಲಿರುವ ಸಮತಾ ಸೈನಿಕ ದಳ ತಾಲೂಕ ಘಟಕದ ಕಾರ್ಯಾಲಯದಲ್ಲಿ ಬುಧವಾರ ಭೀಮಾ ಕೂರೆಗಾಂವ ವಿಜಯೋತ್ಸವ ಆಚರಿಸಿಲಾಯಿತು.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಅರ್ಜುನ ಗಂಡವ್ವಗೋಳ, ಕಾಡೇಶ ಕೆಳಗೇರಿ, ಶಂಕರ ಸಣ್ಣಕ್ಕಿ, ರಾಜು ದೊಡಮನಿ, ಪರಶರಾಮ ಗೋಕಾಕ, ಸುರೇಶ ಪೂಜೇರಿ, ರಘು ಚಿಂಚಲಿ, ವಿಠ್ಠಲ ಗೂರಜಪ್ಪ, ಮಲ್ಲು ಕೋಳಿ, ಭರಮಣ್ಣಾ ಗಾಡಿವ್ವಡರ, ಹಣಮಂತ ಕರೇಪ್ಪಗೋಳ, ಮುನ್ನಾ ಪಾಚ್ಛಾಪೂರೆ, ಮಕಸೂದ ಮುಲ್ಲಾ, ಮಲ್ಲಪ್ಪಾ ಗೋಕಾಕ, ರಘು ಮೇತ್ರಿ, ಕೃಷ್ಣಾ ಕರೇವ್ವಗೋಳ, ಮಾರ್ಖಂಡೆಯ್ಯ ಮಹಿಮಾಗೋಳ, ಈಶ್ವರ ನಡುವಿನಮನಿ ಸೇರಿದಂತೆ ಅನೇಕರು ಇದ್ದರು.

Related posts: