RNI NO. KARKAN/2006/27779|Saturday, October 19, 2024
You are here: Home » breaking news » ಕೌಜಲಗಿ:ಬೀಬಿಜಾನ ಬಾಬುಸಾಬ ಜಮಾದರ ನಿಧನ

ಕೌಜಲಗಿ:ಬೀಬಿಜಾನ ಬಾಬುಸಾಬ ಜಮಾದರ ನಿಧನ 

ಬೀಬಿಜಾನ ಬಾಬುಸಾಬ ಜಮಾದರ ನಿಧನ   ನಮ್ಮ ಬೆಳಗಾವಿ ಇ – ವಾರ್ತೆ , ಕೌಜಲಗಿ ಮಾ 29 :   ಪಟ್ಟಣದ ನಿವಾಸಿ ಮುಸ್ಲಿಂ ಸಮಾಜದ ಹಿರಿಯರಾದ ಬೀಬಿಜಾನ ಬಾಬುಸಾಬ ಜಮಾದರ (68) ಇವರು ರವಿವಾರದಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಪತಿ, ಪೋಲಿಸ್ ಇಲಾಖೆಯ ಸಿ.ಪಿ.ಐ. ಎ.ಬಿ.ಜಮಾದಾರ ಸೇರಿದಂತೆ ನಾಲ್ವರು ಪುತ್ರರು, ಒಬ್ಬಳು ಪುತಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Related posts: