RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಲಾಕಡೌನ ಹಿನ್ನೆಲೆ: ಎಸ್.ಎಸ್‌ . ಪೌಂಡೇಶನ್ ವತಿಯಿಂದ ನಿರ್ಗತಿಕರಿಗೆ ಊಟ ವಿತರಣೆ

ಗೋಕಾಕ:ಲಾಕಡೌನ ಹಿನ್ನೆಲೆ: ಎಸ್.ಎಸ್‌ . ಪೌಂಡೇಶನ್ ವತಿಯಿಂದ ನಿರ್ಗತಿಕರಿಗೆ ಊಟ ವಿತರಣೆ 

ಲಾಕಡೌನ ಹಿನ್ನೆಲೆ: ಎಸ್.ಎಸ್‌ . ಪೌಂಡೇಶನ್ ವತಿಯಿಂದ ನಿರ್ಗತಿಕರಿಗೆ ಊಟ ವಿತರಣೆ

 

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಎ 1 :

 

 
ಇಲ್ಲಿನ ಎಸ್‌.ಎಸ್. ಫೌಂಡೇಶನ್ ವತಿಯಿಂದ ನಗರದಲ್ಲಿ ಕರ್ತವ್ಯ ನಿರತ ಪೊಲೀಸರಿಗೆ , ನಗರಸಭೆ ಪೌರ ಕಾರ್ಮಿಕರಿಗೆ ಹಾಗೂ ನಿರ್ಗತಿಕರಿಗೆ ಮಧ್ಯಾಹ್ನ ಊಟ ವಿತರಿಸಲಾಯಿತು

ಲಾಕಡೌನ ಜಾರಿ ಯಾದಾಗಿನಿಂದ ಪೊಲೀಸರು ಕಷ್ಟಗಳನ್ನು ಎದುರಿಸಿ ಯಾರು ಹೋರ ಬಾರದಂತೆ ಕಟ್ಟನಿಟ್ಟಿನ ಕ್ರಮ ಜರುಗಿಸುತ್ತಿದ್ದಾರೆ . ಅವರ ಕರ್ತವ್ಯವನ್ನು ಅರಿತು ಲಾಕಡೌನ ಜಾರಿಯಾದಾಗಿನಿಂದಲೂ ಸಹ ನಗರದ ಸಂಘ, ಸಂಸ್ಥೆಗಳು ಪೊಲೀಸರಿಗಾಗಿ ಊಟ ,ಊಪಹಾರ ,ತಂಪು ಪಾನಿಯಾ ಸೇರಿದಂತೆ ಬೇರೆ ಬೇರೆ ಆಹಾರ ಪದಾರ್ಥಗಳನ್ನು ವಿತರಿಸುತ್ತಿದ್ದಾರೆ

ಬುಧವಾರವು ಸಹ ಈ ಕಾರ್ಯ ಮುಂದುವರೆದು ಸ್ಥಳೀಯ ಎಸ್.ಎಸ್.ಫೌಂಡೇಶನ್ ಮತ್ತು ಹಲವು ಯುವಕರು ತಂಪು ಪಾನಿಯಾ , ಊಟವನ್ನು ವಿತರಿಸಿ ಮಾನವೀಯತೆ ಮೆರೆದರು

ಈ ಸಂದರ್ಭದಲ್ಲಿ ಶಿವು ರುಸ್ತಾನಪೂರ , ವಿಜಯ ಕಾಗಲೆ , ಜಮೀರ ಪಿಂಜಾರ, ಸುಶೀಲ ಬೋಂಗಾಳೆ, ಪ್ರಕಾಶ ಹನಿಮನಾಳ ಉಪಸ್ಥಿತರಿದ್ದರು

Related posts: