RNI NO. KARKAN/2006/27779|Saturday, October 19, 2024
You are here: Home » breaking news » ಘಟಪ್ರಭಾ:ವಿವಿಧ ಇಲಾಖೆಯ ಸಿಬ್ಬಂದಿಗಳಿಗೆ ಉಚಿತ ಮಾಸ್ಕ ವಿತರಣೆ

ಘಟಪ್ರಭಾ:ವಿವಿಧ ಇಲಾಖೆಯ ಸಿಬ್ಬಂದಿಗಳಿಗೆ ಉಚಿತ ಮಾಸ್ಕ ವಿತರಣೆ 

ವಿವಿಧ ಇಲಾಖೆಯ ಸಿಬ್ಬಂದಿಗಳಿಗೆ ಉಚಿತ ಮಾಸ್ಕ ವಿತರಣೆ

 

 

ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಎ 2 :

 

 

 

ಸಮೀಪದ ಬಡಿಗವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಾಮಲದಿನ್ನಿ ಕ್ರಾಸನಲ್ಲಿ ಕರ್ನಾಟಕ ಯುವ ಸೇನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಗಳ ವತಿಯಿಂದ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಪಂಚಾಯತಿ ಸಿಬ್ಬಂದಿ, ಆಶಾ ಕಾರ್ಯಕರ್ತರಿಗೆ ಮತ್ತು ಹೆಸ್ಕಾಂ ಸಿಬ್ಬಂದಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾಸ್ಕಗಳನ್ನು ಗುರುವಾರ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಘಟಪ್ರಭಾ ಪಿ.ಎಸ್.ಐ ಹಾಲಪ್ಪ ಬಾಲದಂಡಿ, ಕರ್ನಾಟಕ ಯುವ ಸೇನೆ ರಾಜ್ಯ ಉಪಾಧ್ಯಕ್ಷ ಕೆಂಪಣ್ಣ ಭಿ.ಚೌಕಶಿ, ಬೆಳಗಾವಿ ಜಿಲ್ಲಾ ಅಧ್ಯಕ್ಷ ವೀರಣ್ಣ ರಾ.ಸಂಗಮನವರ, ಪಿಡಿಓ ಬಿ.ಎಸ್.ದೊಡಮನಿ, ಬಡಿಗವಾಡ ಗ್ರಾಮ ಘಟಕ ಕರವೇ ಅಧ್ಯಕ್ಷ ಮಲ್ಲಪ್ಪ ಸಂಪಗಾರ, ಸುರೇಶ ಚಿಗಡೋಳಿ, ನೀತಿನ ದೇಶಪಾಂಡೆ, ಶಶಿ ಚೌಕಶಿ, ಗಣಪತಿ ಸಂಪಗಾರ, ಜಡೇಪ ಸಂಪಗಾರ, ದುಂಡಪ್ಪ ಸನದಿ, ಶಿವಾನಂದ ಕಮತಿ ಇನ್ನೂ ಹಲವಾರು ಕಾರ್ಯಕರ್ತರು ಭಾಗವಹಿಸಿದರು.

Related posts: