RNI NO. KARKAN/2006/27779|Tuesday, December 24, 2024
You are here: Home » breaking news » ಗೋಕಾಕ:ಅಲೆಮಾರಿ ಜನರಿಗೆ ಮಾಸ್ಕ ಹಾಗೂ ದಿನಸಿ ವಸ್ತುಗಳ ವಿತರಣೆ

ಗೋಕಾಕ:ಅಲೆಮಾರಿ ಜನರಿಗೆ ಮಾಸ್ಕ ಹಾಗೂ ದಿನಸಿ ವಸ್ತುಗಳ ವಿತರಣೆ 

ಅಲೆಮಾರಿ ಜನರಿಗೆ ಮಾಸ್ಕ ಹಾಗೂ ದಿನಸಿ ವಸ್ತುಗಳ ವಿತರಣೆ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 4:

 

 

 

ನಗರದ 13 ನೇ ವಾರ್ಡಿನಲ್ಲಿ ನಿರ್ಮಿಸಲಾದ ತಾತ್ಕಾಲಿಕ ಶೆಡನಲ್ಲಿ ವಾಸಿಸುತ್ತಿರುವ ಅಲೆಮಾರಿ ಜನರಿಗೆ ಅಲೆಮಾರಿ ಹಾಗೂ ಅರೆಅಲೆಮಾರಿ ಬೆಳಗಾವಿ ಜಿಲ್ಲಾಧ್ಯಕ್ಷ ಅಮೃತ ದಪ್ಪಿನವರ , ಉಪಾಧ್ಯಕ್ಷ ದುರ್ಗಪ್ಪ ಶಾಸ್ತ್ರಿ ಗೋಲ್ಲರ ಅವರು ದಿನಸಿ ವಸ್ತು ಹಾಗೂ ಮಾಸ್ಕಗಳನ್ನು ಶನಿವಾರದಂದು ವಿತರಿಸಿದರು

ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ, ಪೌರಾಯುಕ್ತ ಶಿವಾನಂದ ಹಿರೇಮಠ , ಸಮಾಜದ ಮುಖಂಡರುಗಳಾದ ಗುರು ತಾಳಿಕೋಟಿ, ರವಿ ದಪ್ಪಿನವರ , ಶುಂಭು ವಿಭೂತಿ , ರಾಜು ಬೈಲಪತ್ತಾರ , ಮಾರುತಿ ದುರಮುರ್ಗಿ , ಮಹಾಂತೇಶ ದಪ್ಪಿನವರ ಸೇರಿದಂತೆ ಅನೇಕರು ಇದ್ದರು

Related posts: