RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ನೀಲಮಾಣಿಕ ಮಠದ ವತಿಯಿಂದ ಕರ್ತವ್ಯ ನಿರತ ಪೊಲೀಸರಿಗೆ ಉಪಹಾರದ ವ್ಯವಸ್ಥೆ

ಗೋಕಾಕ:ನೀಲಮಾಣಿಕ ಮಠದ ವತಿಯಿಂದ ಕರ್ತವ್ಯ ನಿರತ ಪೊಲೀಸರಿಗೆ ಉಪಹಾರದ ವ್ಯವಸ್ಥೆ 

ನೀಲಮಾಣಿಕ ಮಠದ ವತಿಯಿಂದ ಕರ್ತವ್ಯ ನಿರತ ಪೊಲೀಸರಿಗೆ ಉಪಹಾರದ ವ್ಯವಸ್ಥೆ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 10 :

 

 
ಶ್ರೀ ಬಸವಗೋಪಾಲ ನೀಲಮಾಣಿಕ ಮಠದ ವತಿಯಿಂದ ನಗರದ ಡಿ.ಎಸ್.ಪಿ ಕಛೇರಿ ಆವರಣದಲ್ಲಿ ಕರ್ತವ್ಯ ನಿರತ ಪೊಲೀಸ ಸಿಬ್ಬಂದಿಗಳಿಗೆ ಮತ್ತು ನಗರದ ನಿರ್ಗತಿಕರಿಗೆ ಮಧ್ಯಾಹ್ನದ ಉಪಹಾರದ ವ್ಯವಸ್ಥೆ ಮಾಡಲಾಯಿತು
ಈ ಸಂದರ್ಭದಲ್ಲಿ ಡಿ.ಎಸ್.ಪಿ ಡಿ.ಟಿ ಪ್ರಭು , ಪಿಎಸ್ಐ ಎನ್.ಆರ್.ಖಿಲಾರಿ ಸೇರಿದಂತೆ ಇತರರು ಇದ್ದರು

Related posts: