RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಕೊರೋನಾ ಹಿನ್ನೆಲೆ : ಸತತ 21 ದಿನಗಳ ಕಾಲ ನಿರಾಶ್ರಿತರಿಗೆ , ಪೊಲೀಸರಿಗೆ ಊಟದ ವ್ಯವಸ್ಥೆ ಮಾಡಿದ ಜೆ.ಸಿ.ಐ ಸಂಸ್ಥೆ

ಗೋಕಾಕ:ಕೊರೋನಾ ಹಿನ್ನೆಲೆ : ಸತತ 21 ದಿನಗಳ ಕಾಲ ನಿರಾಶ್ರಿತರಿಗೆ , ಪೊಲೀಸರಿಗೆ ಊಟದ ವ್ಯವಸ್ಥೆ ಮಾಡಿದ ಜೆ.ಸಿ.ಐ ಸಂಸ್ಥೆ 

ಕೊರೋನಾ ಹಿನ್ನೆಲೆ : ಸತತ 21 ದಿನಗಳ ಕಾಲ ನಿರಾಶ್ರಿತರಿಗೆ , ಪೊಲೀಸರಿಗೆ ಊಟದ  ವ್ಯವಸ್ಥೆ ಮಾಡಿದ ಜೆ.ಸಿ.ಐ ಸಂಸ್ಥೆ

 
ನಮ್ಮ ಬೆಳಗಾವಿ ಇ – ವಾರ್ತೆ ,ಗೋಕಾಕ ಎ 14 :

 

 

 

ಕೊರೋನಾ ವೈರಸ್ ನಿಂದ ಲಾಕಡೌನ ಆದ ಪರಿಸ್ಥಿತಿಯಲ್ಲಿ ಇಲ್ಲಿನ ಜೆ.ಸಿ.ಐ ಸಂಸ್ಥೆಯವರು ನಗರದಲ್ಲಿ ಪೊಲೀಸ ಸಿಬ್ಬಂದಿ ,ಪೌರ ಕಾರ್ಮಿಕರು , ಹೆಸ್ಕಾಂ , ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ನಿರಾಶ್ರಿತರಿಗೆ ನಿರಂತರ 21 ದಿನಗಳವರೆಗೆ ಮಧ್ಯಾಹ್ನನದ ಊಟದ ವ್ಯವಸ್ಥೆಯನ್ನು ಮಾಡಿ ಮಾನವಿಯತೆ ತೋರಿದ್ದಾರೆ

ಈ ಕಾರ್ಯಕ್ರಮದಲ್ಲಿ ಜೆ.ಸಿ.ಐ ಸಂಸ್ಥೆಯ ಅಧ್ಯಕ್ಷ ರಜನಿಕಾಂತ್ ಮಾಳೋದೆ, ಮಹಿಳಾ ಅಧ್ಯಕ್ಷೆ ಮನೀಶಾ ಮಾಳೇದೆ , ವಿಷ್ಣು ಲಾತೂರ, ರವಿ ಮಾಲದಿನ್ನಿ, ಶೇಖರ ಉಳ್ಳಾಗಡ್ಡಿ, ರಾಚಪ್ಪ ಅಮ್ಮಣಗಿ, ವಿ.ಎಸ್ . ತಡಸಲೂರು, ಎಂ.ಎಚ್.ಗಜಾಕೋಶ ಸೇರಿದಂತೆ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು

Related posts: