ಗೋಕಾಕ;ನಗರದ ವಿವಿಧೆಡೆ ಮಹರ್ಷಿ ಶ್ರೀ ಭಗೀರಥ ಮಹಾರಾಜ ಜಯಂತಿ ಸರಳವಾಗಿ ಆಚರಣೆ
ನಗರದ ವಿವಿಧೆಡೆ ಮಹರ್ಷಿ ಶ್ರೀ ಭಗೀರಥ ಮಹಾರಾಜ ಜಯಂತಿ ಸರಳವಾಗಿ ಆಚರಣೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 30 :
ನಗರದ ಮಿನಿ ವಿಧಾನ ಸೌಧದ ತಹಶೀಲದಾರ ಕಾರ್ಯಾಲಯದಲ್ಲಿ ತಾಲೂಕಾಡಳಿತದ ವತಿಯಿಂದ ಆಚರಿಸಿಲಾದ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮಕ್ಕೆ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರು ಶ್ರೀ ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಉಪ್ಪಾರ ಸಮಾಜದ ತಾಲೂಕಾಧ್ಯಕ್ಷ ರಾಮಣ್ಣ ತೋಳಿ, ಎಪಿಎಮ್‍ಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ, ಮುಖಂಡರಾದ ವಿಠ್ಠಲ ಹೆಜ್ಜೆಗಾರ, ಲಕ್ಷ್ಮಣ ತಳ್ಳಿ, ಲಕ್ಕಪ್ಪ ತಹಶೀಲದಾರ, ಲಕ್ಷ್ಮಣ ಮಲ್ಲಾಪೂರೆ, ಬಸವರಾಜ ಖಾನಪ್ಪನವರ, ಅರುಣ ಸವತಿಕಾಯಿ ಸೇರಿದಂತೆ ಅಧಿಕಾರಿಗಳು ಇದ್ದರು.
————————————————————–
ಗೋಕಾಕ: ಇಲ್ಲಿಯ ನ್ಯಾಯವಾದಿಗಳ ಸಂಘದ ಕಾರ್ಯಾಲಯದಲ್ಲಿ ಶ್ರೀ ಭಗೀರಥ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಯು.ಬಿ.ಶಿಂಪಿ, ಉಪಾಧ್ಯಕ್ಷ ಎಸ್.ಎಸ್.ಪಾಟೀಲ, ಪದಾಧಿಕಾರಿಗಳಾದ ಎಚ್.ಬಿ.ಸಂಗಟಿ, ಗಂಗಾಧರ ಬಟ್ಟಿ, ಸಂಜು ಹಿರಟ್ಟಿ, ಎಸ್.ಎಮ್.ಹತ್ತಿಕಟಗಿ, ಎಲ್.ಎನ್.ಬೂದಿಗೊಪ್ಪ, ಬಿ.ಬಿ.ಮರೆಪ್ಪಗೋಳ, ಎಸ್.ವಿ.ದೇಮಶೆಟ್ಟಿ, ಜಿ.ಎಸ್.ನಂದಿ. ಜಿ.ಆರ್.ಪೂಜೇರ, ಕುಶಾಲ ಗುಡೇನ್ನವರ, ವಿಷ್ಣು ಲಾತೂರ, ಪ್ರಭು ಮುಂಗರವಾಡಿ, ಗಣೇಶ ವರದಾಯಿ ಸೇರಿದಂತೆ ಅನೇಕರು ಇದ್ದರು.
—————————————————————
ಗೋಕಾಕ: ಇಲ್ಲಿಯ ನಗರಸಭೆ ಕಾರ್ಯಾಲಯದಲ್ಲಿ ಶ್ರೀ ಭಗೀರಥ ಜಯಂತಿ ಅಂಗವಾಗಿ ಪೌರ ಕಾರ್ಮಿಕರಿಗೆ ಉಪ್ಪಾರ ಸಮಾಜದ ವತಿಯಿಂದ ಸಿಹಿ ಹಂಚುವ ಮೂಲಕ ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ, ಎಇಇ ವಿಠ್ಠಲ ತಡಸಲೂರ, ಪರಿಸರ ಅಭಿಯಂತರ ಎಮ್.ಎಚ್.ಗಜಾಕೋಶ, ಲೆಕ್ಕಾಧಿಕಾರಿ ಎಮ್.ಎನ್.ಸಾಗರೇಕರ, ಮುಖಂಡರಾದ ಸದಾಶಿವ ಗುದಗಗೋಳ, ಮಹಾಂತೇಶ ವಾಲಿ, ಲಕ್ಕಪ್ಪ ಬಂಡಿ, ಕಲ್ಲಪ್ಪ ಹೊನಕುಪ್ಪಿ, ಕೃಷ್ಣಾ ಖಾನಪ್ಪನವರ ಸೇರಿದಂತೆ ಅನೇಕರು ಇದ್ದರು.
—————————————————————
ಗೋಕಾಕ: ಇಲ್ಲಿಯ ದಿ.ಗೋಕಾಕ ಉಪ್ಪಾರರ ಔದ್ಯೋಗೀಕ ಸಹಕಾರಿ ಸಂಘದಲ್ಲಿ ಶ್ರೀ ಭಗೀರಥ ಜಯಂತಿ ನಿಮಿತ್ಯವಾಗಿ ಸಂಘದ ಅಧ್ಯಕ್ಷ ನಿಂಗಪ್ಪ ಹುಳ್ಳಿ ಅವರು ಶ್ರೀ ಭಗೀರಥರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಬಸಪ್ಪ ರಂಕನಕೊಪ್ಪ, ನಿರ್ದೇಶಕರಾದ ಮಾರುತಿ ಜಡಿನವರ, ಗಣಪತಿ ತಾಶೀಲದಾರ, ಭೀಮಶಿ ಖಾನಪ್ಪನವರ, ಮಾಯಪ್ಪ ತಹಶೀಲದಾರ, ಯಲ್ಲಪ್ಪ ಹೆಜ್ಜೆಗಾರ, ಮಲ್ಲಪ್ಪ ಮದಿಹಳ್ಳಿ, ಪಿ.ಎಲ್.ಶಿಂಗಳಾಪೂರ, ಶ್ರೀಮತಿ ಎಲ್.ಬಿ.ಕಿತ್ತೂರ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.
—————————————————————-
ಗೋಕಾಕ: ನಗರದ ಗುರುವಾರ ಪೇಠೆಯ ಲಕ್ಷ್ಮೀದೇವಿ ದೇವಸ್ಥಾನದ ಹತ್ತಿರ ಹಾಗೂ ಉಪ್ಪಾರ ಗಲ್ಲಿಯಲ್ಲಿ ಸರಳವಾಗಿ ಶ್ರೀ ಭಗೀರಥ ಮಹರ್ಷಿ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಉಪ್ಪಾರ ಸಮಾಜದ ಮುಖಂಡರಾದ ಕರೆಪ್ಪ ಬಡೆಪ್ಪಗೋಳ, ನಿಂಗಪ್ಪ ಗೋಸಬಾಳ, ಶಂಕರ ಧರೆನ್ನವರ, ಜಗದೀಶ ಶಿಂಗಳಾಪೂರ, ಗಣಪತಿ ರಂಕನಕೊಪ್ಪ, ನಿಂಗಪ್ಪ ಭಾಗೋಜಿ, ಪರಶುರಾಮ ಘಮಾಣಿ, ಫಕೀರಪ್ಪ ಬಂಡಿ, ವಿಠ್ಠಲ ಧರೆನ್ನವರ, ಮುದಕಪ್ಪ ದಂಡಿನ, ಗೋಪಿನಾಥ ತಾಶೀಲದಾರ, ವಿಠ್ಠಲ ಮದಿಹಳ್ಳಿ, ಸಿದ್ದು ಹೆಜ್ಜೆಗಾರ, ಚನ್ನಪ್ಪ ತಳ್ಳಿ, ಕಲ್ಲಪ್ಪ ಕೊಟುರ, ಪ್ರಕಾಶ ತಳ್ಳಿ, ವಿಠ್ಠಲ ಗಣಾಚಾರಿ, ಹೊನ್ನಪ್ಪ ಕಸಾಲಿ, ಈರಪ್ಪ ಹೆಜ್ಜೆಗಾರ ಸೇರಿದಂತೆ ಅನೇಕರು ಇದ್ದರು.