RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಕೊರೋನಾ ಹಿನ್ನೆಲೆ : ಸಚಿವ ರಮೇಶ ಜಾರಕಿಹೊಳಿ ಅವರಿಂದ ಮತಕ್ಷೇತ್ರದಾದ್ಯಂತ ಆಹಾರ ಧಾನ್ಯಗಳ ಕಟ್ ವಿತರಣೆ

ಗೋಕಾಕ:ಕೊರೋನಾ ಹಿನ್ನೆಲೆ : ಸಚಿವ ರಮೇಶ ಜಾರಕಿಹೊಳಿ ಅವರಿಂದ ಮತಕ್ಷೇತ್ರದಾದ್ಯಂತ ಆಹಾರ ಧಾನ್ಯಗಳ ಕಟ್ ವಿತರಣೆ 

ಕೊರೋನಾ ಹಿನ್ನೆಲೆ : ಸಚಿವ ರಮೇಶ ಜಾರಕಿಹೊಳಿ ಅವರಿಂದ ಮತಕ್ಷೇತ್ರದಾದ್ಯಂತ ಆಹಾರ ಧಾನ್ಯಗಳ ಕಟ್ ವಿತರಣೆ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 22 :

 

ಕೊರೋನಾ ವೈರಸದಿಂದ ಸಂಕಷ್ಟಕ್ಕಿಡಾದ ಗೋಕಾಕ ಮತಕ್ಷೇತ್ರದ ಜನತೆಗೆ ಸಚಿವ ರಮೇಶ ಜಾರಕಿಹೊಳಿ ಅವರು ನೀಡಿದ ಆಹಾರ ಕಿಟುಗಳ ವಿತರಣಾ ಕಾರ್ಯಕ್ರಮಕ್ಕೆ ಶುಕ್ರವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಕೆ.ಎಂ ಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಅವರು ಚಾಲನೆ ನೀಡಿದರು

ಈ ಸಂದರ್ಭದಲ್ಲಿ ಸರ್ವೋತ್ತಮ ಜಾರಕಿಹೊಳಿ , ಎಸ್.ವ್ಹಿ ದೆಮಶೆಟ್ಟ , ಎಸ್ .ಎ ಕೊತವಾಲ , ಟಿ.ಆರ್.ಕಾಗಲ, ಅಶೋಕ ಪಾಟೀಲ , ಮಡೆಪ್ಪತೋಳಿನವರ,ಮಹಾಂತೇಶ ತಾವಂಶಿ , ಪ್ರಮೋದ ಜೋಶಿ, ಕುಸುಮಾ ಖನಗಾವಿ , ಎಲ್.ಟಿ ತಪಸಿ, ಅಡಿವೆಪ್ಪ ಕಿತ್ತೂರ , ಶಂಕರ ಧರೆನ್ನವರ ನಗರಸಭೆ ಸದಸ್ಯರು, ಅಂಗನವಾಡಿ , ಆಶಾ ಕಾರ್ಯಕರ್ತರು ಸೇರಿದಂತೆ ಅನೇಕರು ಇದ್ದರು

Related posts: