RNI NO. KARKAN/2006/27779|Friday, October 18, 2024
You are here: Home » breaking news » ಮೂಡಲಗಿ:ಕಾಶೀಮಅಲಿ ಅರ್ಬನ ಕೋ – ಆಪ್ ಕ್ರೆಡಿಟ್ ಸೋಸಾಯಿಟಿ ವತಿಯಿಂದ ಸಹಾರಧನ ವಿತರಣೆ

ಮೂಡಲಗಿ:ಕಾಶೀಮಅಲಿ ಅರ್ಬನ ಕೋ – ಆಪ್ ಕ್ರೆಡಿಟ್ ಸೋಸಾಯಿಟಿ ವತಿಯಿಂದ ಸಹಾರಧನ ವಿತರಣೆ 

ಕಾಶೀಮಅಲಿ ಅರ್ಬನ ಕೋ – ಆಪ್ ಕ್ರೆಡಿಟ್ ಸೋಸಾಯಿಟಿ ವತಿಯಿಂದ ಸಹಾರಧನ ವಿತರಣೆ

 

 
ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಜೂ 4 :

 

 
ಇಲ್ಲಿಯ ಕಾಶೀಮಅಲಿ ಅರ್ಬನ್ ಕೋ – ಆಪ್ ಕ್ರೆಡಿಟ್ ಸೊಸೈಟಿ ವತಿಯಿಂದ ಕೊರೋನಾ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ ರಂತೆ ಸಹಾಯ ಧನವನ್ನು ಗುರುವಾರದಂದು ಸೊಸೈಟಿಯ ಕಛೇರಿಯಲ್ಲಿ ವಿತರಿಸಲಾಯಿತು

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಅನ್ವರ ನದಾಫ, ಉಪಾಧ್ಯಕ್ಷರಾದ ಅಪ್ಪಾಸಾಬ ನದಾಫ, ಸದಸ್ಯರುಗಳಾದ ಇಸಾಕಅಹ್ಮದ ನದಾಫ, ಮಿರಾಸಾಬ. ಅ. ನದಾಫ, ಮಲಿಕಸಾಬ ನದಾಫ, ಮಿರಾಸಾಬ ನದಾಫ, ನೂರಸಾಬ ನದಾಫ, ಕಾರ್ಯದರ್ಶಿ ಇರ್ಪಾನ ನದಾಫ ಮತ್ತು ಸಿಬ್ಬಂದಿಗಳು ಇದ್ದರು

Related posts: