RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ದ್ವಿತೀಯ ಪಿಯುಸಿ ಪರೀಕ್ಷೆ : ನಗರದ ಕುಮಾರಿ ಜೈನಾ ಶಹಾ ರಾಜ್ಯಕ್ಕೆ 5 ನೇ ಸ್ಥಾನ

ಗೋಕಾಕ:ದ್ವಿತೀಯ ಪಿಯುಸಿ ಪರೀಕ್ಷೆ : ನಗರದ ಕುಮಾರಿ ಜೈನಾ ಶಹಾ ರಾಜ್ಯಕ್ಕೆ 5 ನೇ ಸ್ಥಾನ 

ದ್ವಿತೀಯ ಪಿಯುಸಿ ಪರೀಕ್ಷೆ : ನಗರದ ಕುಮಾರಿ ಜೈನಾ ಶಹಾ ರಾಜ್ಯಕ್ಕೆ 5 ನೇ ಸ್ಥಾನ

 

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 16 :

 

ನಗರದ ವರ್ತಕ ಶ್ರೀಪಾಲ ಶಹಾ ಇವರ ಪುತ್ರಿ ಜೈನಾ ಶಹಾ ಇವರು ದ್ವೀತಿಯ ಪಿ.ಯು.ಸಿ ಕಾರ್ಮಸ್ ವಿಭಾಗದಲ್ಲಿ 593 ( 98.83) ಅಂಕ ಪಡೆದು ರಾಜ್ಯಕ್ಕೆ 5 ನೇ ಸ್ಥಾನ ಪಡೆದು ಗೋಕಾಕ ನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.

ಹುಬ್ಬಳ್ಳಿಯ ಕೆ.ಎಲ್. ಇ ಕಾರ್ಮಸ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಅಕೌಂಟನ್ಸಿ , ಬ್ಯೂಸಿನೆಶ ಸ್ಟಡಿ , ಅರ್ಥಶಾಸ್ತ್ರ , ಸ್ಯಾಟಸ್ಟಿಕ್ ವಿಷಯಗಳಲ್ಲಿ 100 ಕ್ಕೆ 100 ಅಂಕ ಪಡೆದಿದ್ದಾಳೆ

Related posts: