RNI NO. KARKAN/2006/27779|Sunday, September 8, 2024
You are here: Home » breaking news » ಗೋಕಾಕ:ಹೆರಿಗೆ ತಜ್ಞ ಸೇರಿದಂತೆ 11 ಜನರಿಗೆ ಕೊರೋನಾ ಸೋಂಕು ದೃಡ : ಡಾ‌.ಜಗದೀಶ ಜಿಂಗಿ

ಗೋಕಾಕ:ಹೆರಿಗೆ ತಜ್ಞ ಸೇರಿದಂತೆ 11 ಜನರಿಗೆ ಕೊರೋನಾ ಸೋಂಕು ದೃಡ : ಡಾ‌.ಜಗದೀಶ ಜಿಂಗಿ 

ಹೆರಿಗೆ ತಜ್ಞ ಸೇರಿದಂತೆ 11 ಜನರಿಗೆ ಕೊರೋನಾ ಸೋಂಕು ದೃಡ : ಡಾ‌.ಜಗದೀಶ ಜಿಂಗಿ

 

 
ಗೋಕಾಕ ಜು 28 : ನಮ್ಮ ಬೆಳಗಾವಿ ಸುದ್ದಿ 

 

 

 

 

ಗೋಕಾಕ ತಾಲೂಕಿನಲ್ಲಿ ಮಂಗಳವಾರ ಮುಂಜಾನೆವರೆಗೆ 11 ಜನರಿಗೆ ಕೊರೋನಾ ಸೋಂಕು ದೃಡಪಟ್ಟಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ. ಜಗದೀಶ ಜಿಂಗಿ ತಿಳಿಸಿದ್ದಾರೆ.

ನಗರದ ಹೆರಿಗೆ ತಜ್ಞರೊಬ್ಬರಿಗೆ ಸೇರಿದಂತೆ 5 ಜನರಿಗೆ , ಚಿಕ್ಕನಂದಿ -2 , ಕೌಜಲಗಿ -1 , ಕುಲಗೋಡ -1, ಮಮದಾಪೂರ -1, ರಾಜಾಪೂರ – 1 ಒಬ್ಬರಿಗೆ ಕೊರೋನಾ ಸೋಂಕು ತಗುಲಿದ್ದು, ಸೋಂಕಿತರನ್ನು ನಗರದಲ್ಲಿ ತೆರೆದಿರುವ ಕೊವಿಡ ಕೇರ ಸೆಂಟರಗೆ ದಾಖಲಿಸಿಲಾಗಿದೆ ಎಂದು ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ.

Related posts: