ಗೋಕಾಕ:87 ಜನರಿಗೆ ಕೊರೋನಾ ಸೋಂಕು ದೃಡ : ಡಾ .ಜಗದೀಶ ಜಿಂಗಿ ಮಾಹಿತಿ
87 ಜನರಿಗೆ ಕೊರೋನಾ ಸೋಂಕು ದೃಡ : ಡಾ .ಜಗದೀಶ ಜಿಂಗಿ ಮಾಹಿತಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 7 :
ಗೋಕಾಕ ಹಾಗೂ ಮೂಡಲಗಿ ತಾಲೂಕಿನಲ್ಲಿ ಶುಕ್ರವಾರದಂದು ಒಟ್ಟು 87 ಜನರಿಗೆ ಕೊರೋನಾ ಸೋಂಕು ದೃಡಪಟ್ಟಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಅವರು ಗೋಕಾಕ ನರಗದಲ್ಲಿ -47, ಅಂಕಲಗಿ – 18 , ಮೂಡಲಗಿ-05 , ಕೊಣ್ಣೂರ -5 , ಸುಣಧೋಳಿ -2 , ಶಿಂಧಿಕೂರಬೇಟ – 1 , ಪಿ.ಜಿ ಮಲ್ಲಾಪೂರ – 1, ಅಡಿಬಟ್ಟಿ -1, ಮುಸಗುಪ್ಪಿ -1 , ವಡರಟ್ಟಿ – 1 ,ಯಾದವಾಡ -1 , ಮಮದಾಪೂರ -1, ನಾಗನೂರ -1 , ಘಟಪ್ರಭಾ -1 ಹಾಗೂ ಹುಣಶ್ಯಾಳ ಗ್ರಾಮದಲ್ಲಿ ಒಬ್ಬರಿಗೆ ಕೊರೋನಾ ಸೋಂಕು ದೃಡಪಟ್ಟಿದ್ದು ಸೋಂಕಿತರಿಗೆ ಸಮಿಪದ ಕೊವಿಡ್ ಕೇರ ಸೆಂಟರಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುವುದು ಎಂದು ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ.