RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:2019-20ರ ಹಂಗಾಮಿನ ಎರಡನೇ ಕಂತು ಪ್ರತಿ ಟನ್ 225 ರೂ ಜಮಾ : ಎಂ. ಡಿ ಸಿದ್ಧಾರ್ಥ ವಾಡೆನ್ನವರ

ಗೋಕಾಕ:2019-20ರ ಹಂಗಾಮಿನ ಎರಡನೇ ಕಂತು ಪ್ರತಿ ಟನ್ 225 ರೂ ಜಮಾ : ಎಂ. ಡಿ ಸಿದ್ಧಾರ್ಥ ವಾಡೆನ್ನವರ 

2019-20ರ ಹಂಗಾಮಿನ ಎರಡನೇ ಕಂತು ಪ್ರತಿ ಟನ್ 225 ರೂ ಜಮಾ : ಎಂ. ಡಿ ಸಿದ್ಧಾರ್ಥ ವಾಡೆನ್ನವರ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 9 :  

 

 

ಕಳೆದ 2019-20ರ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರ ಖಾತೆಗೆ ಪ್ರಥಮ ಕಂತು 2500 ರೂ. ದಂತೆ ಸತೀಶ ಶುಗರ್ಸಕಾರ್ಖಾನೆಗೆ ಈಗಾಗಲೇ ಪಾವತಿಸಿದ್ದು, ಎರಡನೇ ಕಂತು ಪ್ರತಿ ಟನ್ 225 ರೂ. ನೀಡಲು  ಘೋಷಣೆ ಮಾಡಲಾಗಿದೆ.
ಈ ಎರಡನೇ ಕಂತನ್ನುಒಂದು ವಾರದ ಒಳಗಾಗಿ ಸಂಬಂಧಪಟ್ಟ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಲಾಗುವುದು. 2019-20ರ ಹಂಗಾಮಿನ ಪ್ರತಿಟನ್‍ಕಬ್ಬಿನ ದರ ಒಟ್ಟು2725 ರೂ. ಪಾವತಿಸಿದಂತಾಗುವುದು.(ಕಬ್ಬುಕಟಾವು ಮತ್ತುಕಬ್ಬು ಸಾರಿಗೆದರವನ್ನು ಪ್ರತ್ಯೇಕವಾಗಿ ನೀಡಲಾಗಿದೆ). ಎಂದು ಸತೀಶ ಶುರ್ಗಸ್ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ  ಸಿದ್ದಾರ್ಥ ವಾಡೆನ್ನವರ್ ಮಾಹಿತಿ ನೀಡಿದ್ದಾರೆ.
ಪ್ರಸಕ್ತ 2020-21ರ ಹಂಗಾಮನ್ನು ರವಿವಾರ ದಿಂದ ಪ್ರಾರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Related posts: