RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಸಚಿವರ ಕಾರ್ಯಾಲಯದಲ್ಲಿ ಕಿತ್ತೂರ ಚನ್ನಮ್ಮ ಜಯಂತಿ ಆಚರಣೆ

ಗೋಕಾಕ:ಸಚಿವರ ಕಾರ್ಯಾಲಯದಲ್ಲಿ ಕಿತ್ತೂರ ಚನ್ನಮ್ಮ ಜಯಂತಿ ಆಚರಣೆ 

ಸಚಿವರ ಕಾರ್ಯಾಲಯದಲ್ಲಿ ಕಿತ್ತೂರ ಚನ್ನಮ್ಮ ಜಯಂತಿ ಆಚರಣೆ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 23 :

ಇಲ್ಲಿಯ ಬಿಜಿಪಿ ನಗರ ಹಾಗೂ ಗ್ರಾಮೀಣ ಘಟಕದಿಂದ ಕಿತ್ತೂರ ರಾಣಿ ಚನ್ನಮ್ಮ ಜಯಂತಿಯನ್ನು ನಗರದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ಕಾರ್ಯಾಲಯದಲ್ಲಿ ಶುಕ್ರವಾರದಂದು ಆಚರಿಸಲಾಯಿತು

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರುಗಳಾದ ಟಿ.ಆರ್.ಕಾಗದ , ಮಡೆಪ್ಪ ತೋಳಿನವರ , ಬಿಜೆಪಿ ಪದಾಧಿಕಾರಿಗಳಾದ ಭೀಮಶಿ ಭರಮಣ್ಣವರ , ಜಯಾನಂದ ಹುಣಚ್ಯಾಳಿ , ಸುರೇಶ ಸನದಿ , ಅಬ್ದುಲರಮೇಮಾನ ದೇಸಾಯಿ , ಬಸವರಾಜ ಹುಳ್ಳೇರ, ಎಸ್.ವ್ಹಿ ದೇಮಶೆಟ್ಟಿ , ಕಿರಣ ಢಮಾಮಗರ , ತವನಪ್ಪ ಬೆನ್ನಾಡಿ, ರಾಜೇಶ್ವರಿ ಒಡೆಯರ , ಕುಸುಮಾ ಖನಗಾವಿ, ಶ್ರೀದೇವಿ ತಡಕೋಡ ಸೇರಿದಂತೆ ಅನೇಕರು ಇದ್ದರು

Related posts: