RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಅಂಜುಮನ್ ಇಸ್ಲಾಂ ಕಮಿಟಿಯಿಂದ ಈದ ಮಿಲಾದ ಅಂಗವಾಗಿ ನಿರಾಶ್ರಿತರಿಗೆ ಅನ್ನಸಂತರ್ಪಣೆ

ಗೋಕಾಕ:ಅಂಜುಮನ್ ಇಸ್ಲಾಂ ಕಮಿಟಿಯಿಂದ ಈದ ಮಿಲಾದ ಅಂಗವಾಗಿ ನಿರಾಶ್ರಿತರಿಗೆ ಅನ್ನಸಂತರ್ಪಣೆ 

ಅಂಜುಮನ್ ಇಸ್ಲಾಂ ಕಮಿಟಿಯಿಂದ ಈದ ಮಿಲಾದ ಅಂಗವಾಗಿ ನಿರಾಶ್ರಿತರಿಗೆ ಅನ್ನಸಂತರ್ಪಣೆ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 30 :
ಈದ್ ವಿಲಾದ ಹಬ್ಬದ ಪ್ರಯುಕ್ತ ಇಲ್ಲಿನ ಅಂಜುಮನ ಇಸ್ಲಾಂ ಕಮಿಟಿ ವತಿಯಿಂದ ನಗರದ ಆಶ್ರಯ ಬಡಾವಣೆ ಮತ್ತು ಎಪಿಎಂಸಿ ಪ್ರದೇಶದಲ್ಲಿ ವಾಸಿಸುವ ನಿರಾಶ್ರಿತರ ಶೆಡ್ಡಗಳಿಗೆ ತೆರಳಿ ಅನ್ನಸಂತರ್ಪಣೆ ಮಾಡಲಾಯಿತು

ಈ ಸಂದರ್ಭದಲ್ಲಿ ಅಧ್ಯಕ್ಷ ಜಾವೇದ್ ಗೋಕಾಕ , ನಗರಸಭೆ ಸದಸ್ಯ ಕುತಬುದ್ದೀನ ಗೋಕಾಕ, ಹಿರಿಯರಾದ ಕುತಬುದ್ದೀನ ಬಸ್ಸಾಪೂರ ( ಅಮಿರಸಾಬ) , ಜಮಾಲ ಅಕ್ಕತರ ಹುಕ್ಕೇರಿ , ಇಸ್ಮಾಯಿಲ್ ಗೋಕಾಕ, ಯೂಸುಫ್ ಅಂಕಲಗಿ,ಜುಬೇರ ತರಾಸಗರ, ಹಾಜಿ ಗಫಾರ, ದಸ್ತಗೀರ ಶಾಬಾಶಖಾನ, ಅಲ್ಲಾಭಕ್ಷ ಮುಲ್ಲಾ, ಇಸ್ಮಾಯಿಲ್ ಜಮಾದಾರ,ರಫೀಕ್ ಗುಡವಾಲೆ ಸೇರಿದಂತೆ ಇತರರು ಇದ್ದರು.

Related posts: