ಗೋಕಾಕ:ಸರ್ವೋತ್ತಮ ಜಾರಕಿಹೊಳಿ ಅವರ ಹುಟ್ಟು ಹಬ್ಬ ಆಚರಣೆ
ಸರ್ವೋತ್ತಮ ಜಾರಕಿಹೊಳಿ ಅವರ ಹುಟ್ಟು ಹಬ್ಬ ಆಚರಣೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 19 :
ಇಲ್ಲಿನ ಶ್ರೀ ಸಂಗೋಳ್ಳಿ ರಾಯಣ್ಣ ಕ್ರಾಂತಿ ದಳದಿಂದ ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ಅವರ ಹುಟ್ಟು ಹಬ್ಬದ ನಿಮಿತ್ತ ನಗರದ ಶಿವಾ ಪೌಂಡೇಶನ್ ಆಶ್ರಮದ ಮಕ್ಕಳಿಗೆ ಸೂಲ್ಕ ಬ್ಯಾಗ್ ಗಳನ್ನು ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಸರ್ವೋತ್ತಮ ಜಾರಕಿಹೊಳಿ , ಕ್ರಾಂತಿ ದಳದ ಲಕ್ಷ್ಮಣ ಮುಸಗುಪ್ಪಿ, ಅನಿಲ ತುರಾಯಿದಾರ, ಅನಿಲ ಉಳ್ಳಾಗಡ್ಡಿ, ಸುರೇಶ ಉಳ್ಳಾಗಡ್ಡಿ, ರಾಜು ತಳವಾರ, ಮಾರುತಿ ತುರಾಯಿದಾರ ಸೇರಿದಂತೆ ಅನೇಕರು ಇದ್ದರು.