RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಕೌಜಲಗಿ ಗ್ರಾಮ ಪಂಚಾಯಿತಿಗೆ 21ರ ಹರೆಯದ ಅಭ್ಯರ್ಥಿ ಈಶ್ವರಯ್ಯಗೆ ಭರ್ಜರಿ ಗೆಲುವು

ಗೋಕಾಕ:ಕೌಜಲಗಿ ಗ್ರಾಮ ಪಂಚಾಯಿತಿಗೆ 21ರ ಹರೆಯದ ಅಭ್ಯರ್ಥಿ ಈಶ್ವರಯ್ಯಗೆ ಭರ್ಜರಿ ಗೆಲುವು 

ಕೌಜಲಗಿ ಗ್ರಾಮ ಪಂಚಾಯಿತಿಗೆ 21ರ ಹರೆಯದ ಅಭ್ಯರ್ಥಿ ಈಶ್ವರಯ್ಯಗೆ ಭರ್ಜರಿ ಗೆಲುವು

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 30

 
ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಕೌಜಲಗಿ ಗ್ರಾಮ ಪಂಚಾಯಿತಿ 5ನೇ ವಾರ್ಡ್ ಚುನಾವಣೆಯಲ್ಲಿ 21 ವರ್ಷದ ಈಶ್ವರಯ್ಯ ಕೆಂಪಯ್ಯ ಸತ್ತಿಗೇರಿಮಠ  ಆಯ್ಕೆಯಾಗಿದ್ದಾರೆ.
ತೀವ್ರ ಜಿದ್ದಾಜಿದಿನಿಂದ ಕುಡಿದ್ದ ಚುನಾವಣೆಯಲ್ಲಿ ಮೊದಲ ಭಾರಿ ಅಗ್ನಿ ಪರೀಕ್ಷೆಗೆ ಇಳಿದಿದ್ದ ಗ್ರಾಮದ ಯುವಕ ಈಶ್ವರಯ್ಯ ಅವರು 492 ಮತಗಳನ್ನು ಪಡೆದು ಅತ್ಯಂತ ಕಿರಿಯ ವಯಸ್ಸಿನಲ್ಲಿ ಜಯಗಳಿಸುವ ಮೂಲಕ ದಾಖಲೆಯನ್ನು ನಿರ್ಮಿಸಿದ್ದಾರೆ.

Related posts: