RNI NO. KARKAN/2006/27779|Saturday, October 19, 2024
You are here: Home » breaking news » ಬೈಲಹೊಂಗಲ:ಮಗುವಿನ ಮೇಲೆ ಅತ್ಯಾಚಾರ ವೆಸಗಿ ಕೋಲೆ ಮಾಡಲು ಯತ್ನಿಸಿ ಸಿಕ್ಕಿಬಿದ್ದ ಪೈಶಾಚಿ ಯವಕ : ವಣ್ಣೂರ ಗ್ರಾಮದಲ್ಲಿ ಘಟನೆ

ಬೈಲಹೊಂಗಲ:ಮಗುವಿನ ಮೇಲೆ ಅತ್ಯಾಚಾರ ವೆಸಗಿ ಕೋಲೆ ಮಾಡಲು ಯತ್ನಿಸಿ ಸಿಕ್ಕಿಬಿದ್ದ ಪೈಶಾಚಿ ಯವಕ : ವಣ್ಣೂರ ಗ್ರಾಮದಲ್ಲಿ ಘಟನೆ 

ಮಗುವಿನ ಮೇಲೆ ಅತ್ಯಾಚಾರ ವೆಸಗಿ ಕೋಲೆ ಮಾಡಲು ಯತ್ನಿಸಿ ಸಿಕ್ಕಿಬಿದ್ದ ಪೈಶಾಚಿ ಯವಕ : ವಣ್ಣೂರ ಗ್ರಾಮದಲ್ಲಿ ಘಟನೆ

ಬೈಲಹೊಂಗಲ ಸೆ 9 : ಎರೆಡುವರೆವರ್ಷದ ಮಗುವಿನ ಮೇಲೆ ಅತ್ಯಾಚಾರ ವೆಸಗಿ ನಂತರ ಮಣ್ಣಲ್ಲಿ ಹೂಳಲು ಯತ್ನಿಸುತಿದ್ದಾಗ ಗ್ರಾಮಸ್ಥರ ಕೈಯಲ್ಲಿ ಸಿಕ್ಕಿಬಿದ್ದ ಪೈಶಾಚಿಕ ಘಟನೆ ನಡೆದಿದೆ

ಬೈಲಹೊಂಗಲ ತಾಲೂಕಿನ ವಣ್ಣೂರು ಗ್ರಾಮದ 21 ವರ್ಷದ ಯುವಕ ಈ ಕ್ರೌರ್ಯ ನಡೆಸಿರುವ ಆರೋಪಿ. ಶಾಲಾವರಣದಲ್ಲಿ ಎರಡೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ರೇಪ್ ಮಾಡಿ ಬಳಿಕ ರಕ್ತಸಿಕ್ತವಾದ ಮೇಲೆ ಮಗುವನ್ನು ಮಣ್ಣಲ್ಲಿ ಹೂತು ಹಾಕಲು ಯತ್ನಿಸಿದ್ದ. ಈ ವೇಳೆ, ಮಗು ಕಿರುಚಿದ ಪರಿಣಾಮ ಗ್ರಾಮಸ್ಥರು ದೌಡಾಯಿಸಿ ಮಗುವನ್ನು ರಕ್ಷಿಸಿದ್ದಾರೆ. 

ಮಗುವಿಗೆ ತೀವ್ರ ರಕ್ತಸ್ರಾವ ಆಗಿದ್ದು  ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾಳೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಪೋಸ್ಕೋ ಕಾಯ್ದೆಯಡಿ ದೂರು ದಾಖಲಿಸಿ ಹಿಂಡಲಗಾ ಜೈಲಿಗೆ ರವಾನಿಸಿದ್ದಾರೆ

Related posts: