RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಜಿಲ್ಲಾ ಪೊಲೀಸ ಇಲಾಖೆಯಿಂದ ಸರಕಾರಿ ಆಸ್ಪತ್ರೆಗೆ ಕೋವಿಡ ಕಿಟ್ ಹಾಗೂ ಆಕ್ಸಿಜನ ಸಾಂದ್ರಕ ವಿತರಣೆ

ಗೋಕಾಕ:ಜಿಲ್ಲಾ ಪೊಲೀಸ ಇಲಾಖೆಯಿಂದ ಸರಕಾರಿ ಆಸ್ಪತ್ರೆಗೆ ಕೋವಿಡ ಕಿಟ್ ಹಾಗೂ ಆಕ್ಸಿಜನ ಸಾಂದ್ರಕ ವಿತರಣೆ 

ಜಿಲ್ಲಾ ಪೊಲೀಸ ಇಲಾಖೆಯಿಂದ ಸರಕಾರಿ ಆಸ್ಪತ್ರೆಗೆ ಕೋವಿಡ ಕಿಟ್ ಹಾಗೂ ಆಕ್ಸಿಜನ ಸಾಂದ್ರಕ ವಿತರಣೆ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 10 :

 
ಬೆಳಗಾವಿ ಜಿಲ್ಲಾ ಪೊಲೀಸ ಇಲಾಖೆಯಿಂದ ನೀಡಲಾದ ಆಕ್ಸಿಜನ ಸಾಂದ್ರಕ ಹಾಗೂ ಕೋವಿಡ ಮೆಡಿಸಿನ್ ಕಿಟಗಳನ್ನು ಗುರುವಾರದಂದು ಸಿಪಿಐ ಗೋಪಾಲ ರಾಠೋಡ ಅವರು ಇಲ್ಲಿನ ಸರಕಾರಿ ಆಸ್ಪತ್ರೆಗೆ ವಿತರಿಸಿದರು.

ಈ ಸಂದರ್ಭದಲ್ಲಿ ತಾಲೂಕ ವೈದ್ಯಾಧಿಕಾರಿ ಡಾ.ಎಂ.ಎಸ್.ಕೊಪ್ಪದ ,ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ ,ಪಿಎಸ್ಐಗಳಾದ ನಾಗರಾಜ ಖಿಲಾರೆ, ಕೆ.ವಾಲಿಕರ, ರಮೇಶ ಮುರನಾಳ, ಕಲ್ಮೇಶ ಹಕ್ಯಾಗೋಳ, ಚಂದ್ರು ಬಿರಾದರ ಸೇರಿದಂತೆ ಅನೇಕರು ಇದ್ದರು.

Related posts: