RNI NO. KARKAN/2006/27779|Sunday, December 15, 2024
You are here: Home » breaking news » ಗೋಕಾಕ:ಸಾವಳಗಿ ಗ್ರಾಮದ ಖಾಸಗಿ ವಸತಿ ನಿಲಯದ ಬಡ ಮಕ್ಕಳಿಗೆ ದಿನಸಿ ಕಿಟ್ ಹಾಗೂ ಮಾಸ್ಕ ವಿತರಣೆ

ಗೋಕಾಕ:ಸಾವಳಗಿ ಗ್ರಾಮದ ಖಾಸಗಿ ವಸತಿ ನಿಲಯದ ಬಡ ಮಕ್ಕಳಿಗೆ ದಿನಸಿ ಕಿಟ್ ಹಾಗೂ ಮಾಸ್ಕ ವಿತರಣೆ 

ಸಾವಳಗಿ ಗ್ರಾಮದ ಖಾಸಗಿ ವಸತಿ ನಿಲಯದ ಬಡ ಮಕ್ಕಳಿಗೆ ದಿನಸಿ ಕಿಟ್ ಹಾಗೂ ಮಾಸ್ಕ ವಿತರಣೆ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 14 :

 
ತಾಲೂಕಿನ ಸಾವಳಗಿ ಗ್ರಾಮದಲ್ಲಿರುವ ಚಿಣ್ಣರ ಅಂಗಳ ಬಡ ಮಕ್ಕಳ ಖಾಸಗಿ ವಸತಿ ನಿಲಯದಲ್ಲಿ ಓದುತ್ತಿರುವ 1 ರಿಂದ 8 ತರಗತಿ 35 ಮಕ್ಕಳಿಗೆ ಕಾಂಗ್ರೆಸ್ ಮುಖಂಡ ರಾಹುಲ್ ಸತೀಶ ಜಾರಕಿಹೊಳಿ ಅವರು ಸೋಮವಾರದಂದು ದಿನಸಿ ಕಿಟ , ಮಾಸ್ಕ, ಸಾನಿಟೈಜರ ವಿತರಿಸಿದರು.
ಈ ಸಂದರ್ಭದಲ್ಲಿ ವಸತಿ ನಿಲಯದ ಚಂದ್ರಕಾಂತ ಎಂ ಐಹೋಳೆ, ಸುಮನ ಐಹೋಳೆ, ಗ್ರಾಮ ಪಂಚಾಯಿತಿ ಸದಸ್ಯರುಳಾದ ಮಲ್ಲಪ್ಪ ಗೋಕಾಕ, ಮಹಮ್ಮದ್ ಬಾಗಿ , ಪಿಕೆಪಿಎಸ್ ಉಪಾಧ್ಯಕ್ಷ ಶಿವಲಿಂಗ ಕೋಟಬಾಗಿ,
ಮುಖಂಡರುಳಾದ ಬಸವರಾಜ ಹುಲ್ಲೋಳಿ, ಬಸವರಾಜ ಸಾಯನ್ನವರ , ಮಾರುತಿ ಗುಟ್ಟಗುದ್ದಿ , ಎ.ಬಿ.ಖಾಜಿ , ಶ್ರೀಮತಿ ಮಂಜುಳಾ ರಾಮಗಾನಟ್ಟಿ ಸೇರಿದಂತೆ ಇತರರು ಇದ್ದರು.

Related posts: