RNI NO. KARKAN/2006/27779|Thursday, December 12, 2024
You are here: Home » breaking news » ಬೆಳಗಾವಿ:ಕಾರ್ಯಕರ್ತರು ಮನಸ್ಸು ಮಾಡಿದರೆ ಹೆಬ್ಬಾಳಕರ ಗೆಲುವು ನಿಚ್ಚಿತ : ಸಹಕಾರಿ ಸಚಿವ ರಮೇಶ

ಬೆಳಗಾವಿ:ಕಾರ್ಯಕರ್ತರು ಮನಸ್ಸು ಮಾಡಿದರೆ ಹೆಬ್ಬಾಳಕರ ಗೆಲುವು ನಿಚ್ಚಿತ : ಸಹಕಾರಿ ಸಚಿವ ರಮೇಶ 

ಕಾರ್ಯಕರ್ತರು ಮನಸ್ಸು ಮಾಡಿದರೆ ಹೆಬ್ಬಾಳಕರ ಗೆಲುವು ನಿಚ್ಚಿತ : ಸಹಕಾರಿ ಸಚಿವ ರಮೇಶ

ಬೆಳಗಾವಿ ಸೆ 14: ಬರುವ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಭಾಗದ ಜನರು ಮನಸ್ಸು ಮಾಡಿದರೆ ಕಾಂಗ್ರೆಸ್ ಪಕ್ಷ ಗೆಲುವುದು ನಿಚ್ಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು

ಅವರು ಗುರುವಾರದಂದು ಸುಳೇಭಾವಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಬೂತ್ ಮಟ್ಟದ ಪಧಾಧಿಕಾರಿಗಳ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಮಾತನಿಡಿದರು

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೇಸ ಪಕ್ಷವನ್ನು ಸೋಲಿಸಲು ಕುತಂತ್ರ ನಡೆಯುತ್ತದೆ ಅವರ್ಯಾರು ಗಂಡಸರಲ್ಲ ಅವರ ಮಾತುಗಳಿಗೆ ಗಮನ ನೀಡದೆ ಒಗ್ಗಟ್ಟಿನಿಂದ ಶ್ರಮಿಸಿ ಪಕ್ಷವನ್ನು ಗೆಲ್ಲಿಸ ಬೇಕಾಗಿದೆ ಆ ದೀಸೆಯಲ್ಲಿ ಎಲ್ಲರೂ ಒಗ್ಗಟನ್ನು ಪ್ರರ್ದಶಿಸಬೇಕೆಂದು ಸಚಿವ ಜಾರಕಿಹೊಳಿ ಹೇಳಿದರು

ಗೋಕಾಕ ಕ್ಷೇತ್ರದಲ್ಲೂ ಸಹ ನನ್ನನ್ನು ಸೋಲಿಸಲು ಕುತಂತ್ರ ನಡೆಸುವವರಿಗೆ ನನ್ನ ಕ್ಷೇತ್ರದ ಜನ ತಕ್ಕ ಪಾಠ ಕಲಿಸಿದ್ದಾರೆ . ಯಾರ ಮಾತಿಗೂ ಕೀವಿ ಕೋಡದೆ ನೀವು ಸಹ ಒಗ್ಗಟ್ಟಿನಿಂದ ಪಕ್ಷವನ್ನು ಬಲಪಡಿಸಬೇಕು ಕರೆ ನೀಡಿದರು

Related posts: