RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಪಾಸ್ಟಾರ್ಸ್ ಮತ್ತು ಕ್ರಿಶ್ಚಿಯನ್ ಮುಖಂಡರ ಅಸೋಸಿಯೇಷನ್ ನಿಂದ ಹಣ್ಣು ಹಂಪಲ ವಿತರಣೆ

ಗೋಕಾಕ:ಪಾಸ್ಟಾರ್ಸ್ ಮತ್ತು ಕ್ರಿಶ್ಚಿಯನ್ ಮುಖಂಡರ ಅಸೋಸಿಯೇಷನ್ ನಿಂದ ಹಣ್ಣು ಹಂಪಲ ವಿತರಣೆ 

ಪಾಸ್ಟಾರ್ಸ್ ಮತ್ತು ಕ್ರಿಶ್ಚಿಯನ್ ಮುಖಂಡರ ಅಸೋಸಿಯೇಷನ್ ನಿಂದ ಹಣ್ಣು ಹಂಪಲ ವಿತರಣೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 3 :

 

ಭಾರತೀಯ ಕೈಸ್ತ ದಿನಾಚರಣೆ ನಿಮಿತ್ತ ಇಲ್ಲಿನ ಪಾಸ್ಟಾರ್ಸ್ ಮತ್ತು ಕ್ರಿಶ್ಚಿಯನ್ ಮುಖಂಡರ ಅಸೋಸಿಯೇಷನ್ ನಿಂದ ನಗರದ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಶನಿವಾರದಂದು ಹಣ್ಣು ಹಂಪಲು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ ಜಾರಕಿಹೊಳಿ , ಮುಖ್ಯ ವೈದ್ಯಾಧಿಕಾರಿ ಡಾ. ರವೀಂದ್ರ ಅಂಟಿನ, ಡಾ. ಬಿ.ಎಚ್.ಬಾಗಲಕೋಟೆ ಹಾಗೂ ಮುಖಂಡರುಗಳಾದ ಸತ್ಯಪ್ಪ ಕರೆವಾಡಿ, ಪಾಸ್ಟಾರ್ಸಗಳಾದ ವೈ.ಆರ್. ಕರಬನ್ನವರ, ಜಗದೀಶ್ ಎಂ ,ಪ್ರವಿಣ ಧಾವಣಿ, ಆನಂದ ಬೆಟಗೇರಿ, ಸಂತೋಷ , ಪೌಲ್, ಅನೋಕಾ ಬಾಬು, ಲೂಕಾ, ದಲಿತ ಮುಖಂಡರಾದ ಸೋಲೋಮನ್, ಯಮನಪ್ಪ ಜೋಡಟ್ಟಿ, ರಮೇಶ ಕೋಲಕಾರ ಸೇರಿದಂತೆ ಅನೇಕರು ಇದ್ದರು.

Related posts: