RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಸಮುದಾಯ ಭವನ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ

ಗೋಕಾಕ:ಸಮುದಾಯ ಭವನ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ 

ಸಮುದಾಯ ಭವನ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 28 :

 
ತಾಲೂಕಿನ ಕೊಣ್ಣೂರ ಗ್ರಾಮದ ರೇಲ್ವೆ ಸ್ಟೇಷನ್ ಹತ್ತಿರ ವಿರುವ ವಾರ್ಡ ನಂ. 6 ರಲ್ಲಿ ನೀರಾವರಿ ಇಲಾಖೆಯ ಅನುದಾನದಡಿಯಲ್ಲಿ ಮಂಜೂರಾದ 1.15 ಲಕ್ಷ ರೂ, ಸಮುದಾಯ ಭವನ ಕಟ್ಟಡ ಕಾಮಗಾರಿಗೆ ಮಂಗಳವಾರದಂದು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಭೂಮಿ ಪೂಜೆ ನೇರವೆರಿಸಿದರು.

ಈ ಸಂದರ್ಭದಲ್ಲಿ ಪುರಸಭೆಯ ಅದ್ಯಕ್ಷೆ ಶ್ರೀಮತಿ ರಜಿಯಾಬೇಗಂ ಹೊರಕೇರಿ, ಸ್ಥಾಯಿ ಸಮಿತಿ ಚೆರಮನ್ ಸಾವಂತ ತಳವಾರ, ಪ್ರಕಾಶ ಕರನಿಂಗ, ವಿನೋದ ಕರನಿಂಗ, ಕುಮಾರ ಕೊಣ್ಣೂರ, ಮಾರುತಿ ಪೂಜೇರಿ,ಸಚಿನ ಸಮಯ,ಸಂಜಯ ಖನಗಾಂವಿ,ಅಟಲ್ ಕಡಲಗಿ,ಪುರಸಭೆಯ ಸದಸ್ಯರು ಮತ್ತು ಸ್ಥಳಿಯ ಮುಖಂಡರು ಉಪಸ್ಥಿತರಿದ್ದರು.

Related posts: