RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ: ನಾಳೆ ಮತ್ತು ನಾಡಿದ್ದು ಕೆಲವು ಕಡೆ ವಿದ್ಯುತ್ ವ್ಯತ್ಯಯ

ಗೋಕಾಕ: ನಾಳೆ ಮತ್ತು ನಾಡಿದ್ದು ಕೆಲವು ಕಡೆ ವಿದ್ಯುತ್ ವ್ಯತ್ಯಯ 

ನಾಳೆ ಮತ್ತು ನಾಡಿದ್ದು ಕೆಲವು ಕಡೆ ವಿದ್ಯುತ್ ವ್ಯತ್ಯಯ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 3 : 

ದಿನಾಂಕ 03-10-2021 ರಂದು ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 3:00 ಗಂಟೆವರೆಗೆ. 110ಕೆವ್ಹಿ ಗೋಕಾಕ ವಿದ್ಯುತ್ ಮಾರ್ಗದಲ್ಲಿ ಹಾಳಾದ ಇನ್ಸುಲೆಟ್‍ರಗಳನ್ನು ಬದಲಿಸುವ ಕಾರ್ಯ ಕೈಗೊಂಡಿರುವುದರಿಂದ, 110/33/11ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ ಗೋಕಾಕದಿಂದ ಸರಬರಾಜು ಆಗುವ ಎಲ್ಲಾ 11ಕೆವ್ಹಿ ಮತ್ತು 33ಕೆವ್ಹಿ ವಿದ್ಯುತ್ ಮಾರ್ಗಗಳಲ್ಲಿ ಮತ್ತು ಬೆಳಿಗ್ಗೆ 11:00 ರಿಂದ ಸಾಯಂಕಾಲ 6:00 ಗಂಟೆವರೆಗೆ 110/11ಕೆವ್ಹಿ ಮಮದಾಪೂರ ವಿದ್ಯುತ್ ಕೇಂದ್ರದಿಂದ ಸರಬರಾಜು ಆಗುವ ಎಲ್ಲಾ 11ಕೆವ್ಹಿ ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ದಿನಾಂಕ 04-10-2021 ರಂದು ರಂದು ಬೆಳಿಗ್ಗೆ 10:00 ರಿಂದ ಮಧ್ಯಾಹ್ನ  2:00 ಗಂಟೆವರೆಗೆ. 110/33/11ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ ಗೋಕಾಕದಲ್ಲಿ 110/11ಕೆವ್ಹಿ  20ಎಮ.ವ್ಹಿ.ಎ ಶಕ್ತಿ ಪರಿವರ್ತಕದ ಓಎಲ್‍ಟಿಸಿ ಓರಾಲಿಂಗ ಕಾರ್ಯ ಕೈಗೊಂಡಿರುವುದರಿಂದ 11ಕೆವ್ಹಿ ಬ್ಯಾಂಕ ನಂ 1 & 3 ರಿಂದ ಸರಬರಾಜು ಆಗುವ ಗೋಕಾಕ ನಗರದ ಫೀಡರಗಳನ್ನು ಹೊರತುಪಡಿಸಿ 11ಕೆವ್ಹಿ ಎಫ್-6 ಹಡಿಗಿನಾಳ ಐ.ಪಿ, ಎಫ್-7 ಮೇಳವಂಕಿ ಐ.ಪಿ, ಎಫ್-8 ಉದಗಟ್ಟಿ ಎನ್‍ಜೆವಾಯ್, ಎಫ್-9 ಶುಗರ ಪ್ಯಾಕ್ಟರಿ ಎನ್‍ಜೆವಾಯ್, ಎಫ್-15 ಉಪ್ಪಾರಟ್ಟಿ ಐ.ಪಿ, ಎಫ್-16 ಶಿಂಗಳಾಪೂರ ಐ.ಪಿ, ಎಫ್-19 ನಲ್ಲಾನಟ್ಟಿ ಐ.ಪಿ                    & ದಿನಾಂಕ 04-10-2021 ರಂದು ಮಧ್ಯಾಹ್ನ  2:00 ರಿಂದ ಸಾಯಂಕಾಲ 6:00 ಗಂಟೆವರೆಗೆ 110/33/11ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ ಗೋಕಾಕದಲ್ಲಿ 110/11ಕೆವ್ಹಿ  10ಎಮ.ವ್ಹಿ.ಎ  ಶಕ್ತಿ ಪರಿವರ್ತಕದ ಓಎಲ್‍ಟಿಸಿ ಓರಾಲಿಂಗ ಕಾರ್ಯ ಕೈಗೊಂಡಿರುವುದರಿಂದ 11ಕೆವ್ಹಿ ಬ್ಯಾಂಕ ನಂ 2ದಿಂದ ಸರಬರಾಜು ಆಗುವ ಗೋಕಾಕ ನಗರದ ಫೀಡರನ್ನು ಹೊರತುಪಡಿಸಿ 11ಕೆವ್ಹಿ ಎಫ್-10 ಕಡಬಗಟ್ಟಿ ಐ.ಪಿ, ಎಫ್-11 ಉದಗಟ್ಟಿ ಐ.ಪಿ, ಎಫ್-13 ಹಿರೇನಂದಿ ಐ.ಪಿ & ಎಫ್-14 ಮಕ್ಕಳಗೇರಿ ಐ.ಪಿ ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ  ಎಂದು ಹೆಸ್ಕಾಂ ಇಲಾಖೆ ಪ್ರಕಟಣೆಯಲ್ಲಿ ಕೋರಿದೆ. ಕಾರಣ ಹೆಸ್ಕಾಂ ಗ್ರಾಹಕರು ಸಹಕರಿಸಲು ವಿನಂತಿಸಲಾಗಿದೆ.

Related posts: