RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಕನಸು ಫೌಂಡೇಶನ್ ವತಿಯಿಂದ ಮಹತ್ಮಾ ಗಾಂಧಿ ಮತ್ತು ಲಾಲ ಬಹದ್ದೂರ ಶಾಸ್ತ್ರೀಜಿ ಅವರ ಜಯಂತಿ ಆಚರಣೆ

ಗೋಕಾಕ:ಕನಸು ಫೌಂಡೇಶನ್ ವತಿಯಿಂದ ಮಹತ್ಮಾ ಗಾಂಧಿ ಮತ್ತು ಲಾಲ ಬಹದ್ದೂರ ಶಾಸ್ತ್ರೀಜಿ ಅವರ ಜಯಂತಿ ಆಚರಣೆ 

ಕನಸು ಫೌಂಡೇಶನ್ ವತಿಯಿಂದ ಮಹತ್ಮಾ ಗಾಂಧಿ ಮತ್ತು ಲಾಲ ಬಹದ್ದೂರ ಶಾಸ್ತ್ರೀಜಿ ಅವರ ಜಯಂತಿ ಆಚರಣೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 3 :

 
ಇಲ್ಲಿನ ಕನಸು ಫೌಂಡೇಶನ್ ವತಿಯಿಂದ ಮಹತ್ಮಾ ಗಾಂಧಿ ಮತ್ತು ಲಾಲ ಬಹದ್ದೂರ ಶಾಸ್ತ್ರೀಜಿ ಅವರ ಜಯಂತಿಯನ್ನು ಶನಿವಾರದಂದು ನಗರದ ಹೊರವಲಯದ ಗೋಕಾಕ ಮತ್ತು ಪಾಲ್ಸ ರಸ್ತೆಯಲ್ಲಿರುವ ಗಾಂಧಿ ಪುತ್ಥಳಿಯ ಆವರಣದಲ್ಲಿ ಆವರಣದ ಸುತ್ತಲ ಕಸ ಸ್ವಚ್ಛಗೊಳಿಸಿದರು ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಫೌಂಡೇಶನ್ ಅಧ್ಯಕ್ಷ ಆನಂದ ಬಿಳ್ಳೂರ , ವಿಕ್ರಮ ಕಾಕಡೆ, ಶ್ರೀಶೈಲ ಅಂದಾನಿ, ವಿಜಯ ಧುಳಾಯಿ ಸಾಗರ ಆಲತಗಿ, ಚೇತನ ಧುಳಾಯಿ, ಮಹಾಂತೇಶ ಗೊರಗುದ್ದಿ,ನವೀನ ಪವಾರ,ಜಯಾನಂದ ಜುಗಳಿ ಪೃಥ್ವಿಯೇಂಡಿಗೇರಿ,ಪ್ರಭುಕಲಬುರ್ಗಿ,ಉಪಸ್ಥಿತರಿದ್ದರು.

Related posts: