RNI NO. KARKAN/2006/27779|Friday, December 13, 2024
You are here: Home » breaking news » ಮೂಡಲಗಿ:ಮಹಿಳೆಯ ಕೈ ಹಿಡಿದು ಎಳೆದ ಕಾಮುಕನಿಗೆ ಧರ್ಮದೇಟು : ಮೂಡಲಗಿಯಲ್ಲಿ ಘಟನೆ

ಮೂಡಲಗಿ:ಮಹಿಳೆಯ ಕೈ ಹಿಡಿದು ಎಳೆದ ಕಾಮುಕನಿಗೆ ಧರ್ಮದೇಟು : ಮೂಡಲಗಿಯಲ್ಲಿ ಘಟನೆ 

ಮಹಿಳೆಯ ಕೈ ಹಿಡಿದು ಎಳೆದ ಕಾಮುಕನಿಗೆ ಧರ್ಮದೇಟು : ಮೂಡಲಗಿಯಲ್ಲಿ ಘಟನೆ

ಮೂಡಲಗಿ ಸೆ 20: ಬಸ್ಸಿನಲ್ಲಿ ಮಹಿಳೆಯೋರ್ವಳ ಕೈ ಹಿಡಿದು ಎಳೆದಾಡಿದ ಕಾಮುಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಮೂಡಲಗಿ ಬಸ್ಸ ನಿಲ್ದಾಣದಲ್ಲಿ ನಡೆದಿದೆ ಷ

ಮಹಿಳೆ ಬಸ್ ಇಳಿಯುವಾಗ ತುಕಾರಾಮ್ ದೊಡ್ಡಶಿವಪ್ಪಗೋಳ್(42) ಎಂಬಾತ ಆಕೆಯ ಕೈ ಹಿಡಿದು ಎಳೆದು ಗೂಸಾ ತಿಂದಿದ್ದಾನೆ. ಕಾಮುಕ ವಿಜಯಪುರದಿಂದ ಗೋಕಾಕ್‌ಗೆ ಬರುತ್ತಿದ್ದಾಗ ಮೂಡಲಗಿ ಬಸ್‌ ನಿಲ್ದಾಣದಲ್ಲಿ ಈ ಕೃತ್ಯ ಎಸಗಿದ್ದಾನೆ.

ಸಾರ್ವಜನಿಕರು ಕಾಮುಕನಿಗೆ ಧರ್ಮದೇಟು ನೀಡಿದ ಬಳಿಕ ಮೂಡಲಗಿ ಪೊಲೀಸರಿಗೆ ಒಪ್ಪಿಸಿದರು

Related posts: