RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ದಿನಾಂಕ 9 ರಂದು ನಗರದಲ್ಲಿ ಶಾಂಭವಿ ಶ್ರೀ ಅವಾರ್ಡ್ಸ್ 2022 ಗಾಯನ ಸ್ವರ್ಧೆ ಆಡಿಷನ್

ಗೋಕಾಕ:ದಿನಾಂಕ 9 ರಂದು ನಗರದಲ್ಲಿ ಶಾಂಭವಿ ಶ್ರೀ ಅವಾರ್ಡ್ಸ್ 2022 ಗಾಯನ ಸ್ವರ್ಧೆ ಆಡಿಷನ್ 

ದಿನಾಂಕ 9 ರಂದು ನಗರದಲ್ಲಿ ಶಾಂಭವಿ ಶ್ರೀ ಅವಾರ್ಡ್ಸ್ 2022 ಗಾಯನ ಸ್ವರ್ಧೆ ಆಡಿಷನ್

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 7 :

 
ಉತ್ತರ ಕರ್ನಾಟಕದ ಅತಿದೊಡ್ಡ ಗಾಯನ ಸ್ವರ್ಧೆ ಶಾಂಭವಿ ಶ್ರೀ ಅವಾರ್ಡ್ಸ್ 2022 ಬರುವ ಮಾರ್ಚ್ 23 24 25 ರಂದು ಬೈಲಹೊಂಗಲ ನಗರದಲ್ಲಿ ನಡೆಯುವ ಮೂರು ದಿನಗಳ ಬೃಹತ್ ಮಟ್ಟದ ಜಾತ್ರಾ ಮಹೋತ್ಸವದ ಅಂಗವಾಗಿ ಆಡಿಶನ್ ಪ್ರಾರಂಭವಾಗಿದ್ದು ಬರುವ ಬುಧವಾರ ದಿನಾಂಕ 9 2 2022 ಬುಧವಾರ ಬೆಳಗ್ಗೆ 10 ಗಂಟೆಗೆ ಗೋಕಾಕ ನಗರದ ನಗರಸಭೆ ಸಮುದಾಯ ಭವನದಲ್ಲಿ ಸಿಂಗಿಂಗ್ ಕಂಪಿಟೇಶನ್ ನ ಆಡಿಶನ್ ನಡೆಯಲಿದೆ . ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಕಲಾವಿದರು ಆಡಿಶನನಲ್ಲಿ ಭಾಗಹಿಸಲು ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ. ಆಡಿಶನಗೆ ಬರುವಾಗ ಸ್ವರ್ದಾಳುಗಳು ತಮ್ಮ ಇತ್ತೀಚಿನ ಎರಡು ಭಾವಚಿತ್ರಗಳು ಮತ್ತು ಹಾಡಿನ ಟ್ರ್ಯಾಕ್ ಗಳನ್ನು ತಾವೇ ತರತಕ್ಕದ್ದು ಹೆಚ್ಚಿನ ಮಾಹಿತಿಗಾಗಿ 8147271438 9036850143 ಸಂರ್ಪಕಿಸಲು ಕೋರಲಾಗಿದೆ.

Related posts: